Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

ತೆಲಂಗಾಣ ವಸತಿ ಶಾಲೆಯ ವಿದ್ಯಾರ್ಥಿನಿ ನಿತ್ಯಾ ಚಿನ್ನದ ಪದಕ ಪಡೆದರು. ಐದನೇ ವಯಸ್ಸಿನಿಂದಲೇ ಕರಾಟೆ ಕಲಿತು ತೆಲಂಗಾಣ ರಾಜ್ಯಕ್ಕೆ ಕೀರ್ತಿ ತಂದಿರುವ ನಿತ್ಯಾ ತೆಲಂಗಾಣ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

First published:

  • 17

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ನೀವು ಎಷ್ಟು ಕಷ್ಟಪಡುತ್ತಿರೋ ಅಷ್ಟು ನಿಮಗೆ ಪ್ರತಿಫಲ ಸಿಗುತ್ತದೆ. ಅದೇ ರೀತಿ ಕಷ್ಟಪಟ್ಟು ಸಾದನೆ ಮಾಡಿ ಪರಿಶ್ರಮದಿಂದ ಗೆದ್ದ ಹುಡುಗಿಯ ಸಾಧನೆಯ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ನೋಡಿ.

    MORE
    GALLERIES

  • 27

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ಈಕೆಯ ಹೆಸರು ನಿತ್ಯಾ ಕಟಾಟೆಯಲ್ಲಿ ಸಾಧನೆ ಮಾಡಿದ ಹುಡುಗಿ ಇವಳು. ಚಿಕ್ಕ ವಯಸ್ಸಿನಲ್ಲೇ ಕರಾಟೆ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.

    MORE
    GALLERIES

  • 37

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ತೆಲಂಗಾಣ ವಸತಿ ಶಾಲೆಯ ವಿದ್ಯಾರ್ಥಿನಿ ನಿತ್ಯಾ ಚಿನ್ನದ ಪದಕ ಪಡೆದರು. ಐದನೇ ವಯಸ್ಸಿನಿಂದಲೇ ಕರಾಟೆ ಕಲಿತು ತೆಲಂಗಾಣ ರಾಜ್ಯಕ್ಕೆ ಕೀರ್ತಿ ತಂದಿರುವ ನಿತ್ಯಾ ತೆಲಂಗಾಣ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    MORE
    GALLERIES

  • 47

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ಗೋವಾದ ಶ್ರೀ ಮನೋಹರ್ ಪರಿಕಲ್ ಇಂಡಸ್ಟ್ರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಏಷ್ಯನ್ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಏಷ್ಯಾದ ಮೂಲೆ ಮೂಲೆಯಿಂದ ಇಲ್ಲಿಗೆ ಸ್ಪರ್ಧಿಗಳು ಬಂದಿದ್ದರು.

    MORE
    GALLERIES

  • 57

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ಕರಾಟೆ ಪಟು ನಾಗೇಶ್ ದಿನಕರ್ ಈಕೆಗೆ ಕಟಾಟೆ ತರಬೇತಿ ನೀಡಿದ್ದಾರೆ. ಅವರನ್ನೇ ತನ್ನ ಗುರುಗಳೆಂದು ಈಕೆ ಗೌರವದಿಂದ ತನ್ನ ಗೆಲುವಿನ ಸಂದರ್ಭದಲ್ಲಿ ಸ್ಮರಿಸಿದ್ದಾಳೆ. ಅವರ ಪ್ರೋತ್ಸಾಹದಿಂದ ಇಲ್ಲಿಯವರೆಗೆ ಬೆಳೆದಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ಅವರಲ್ಲಿ ತರಬೇತಿ ಪಡೆದಿರುವ ನಿತ್ಯಾ ಇದುವರೆಗೆ ಏಳು ಸ್ಪರ್ಧೆಗಳಲ್ಲಿ ಗೆದ್ದು ಸಾಧಿಸಿದ್ದಾರೆ. ಈ ಸಮಾಜದಲ್ಲಿ ಕರಾಟೆ ಕಲಿತರೆ ಇನ್ನೂ ನಾಲ್ವರು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ನಾನಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ.

    MORE
    GALLERIES

  • 77

    Success Story: ಕರಾಟೆಯಲ್ಲಿ ಚಿನ್ನದ ಪದಕ! ರಾಜ್ಯಕ್ಕೇ ಕೀರ್ತಿ ತಂದ ಪೊಲೀಸ್​ ಮಗಳು

    ತನ್ನ ತಂದೆಮೇದಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್​ ಆಗಿದ್ದಾರೆ ನಾನೂ ಕೂಡಾ ಅವರಂತೆ ಆಗಲು ಬಯಸುತ್ತೇನೆ ಎಂದು ಈಕೆ ಹೇಳಿದ್ದಾಳೆ. 

    MORE
    GALLERIES