UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

UNESCO: ನೀವು ಯಾವುದಾದರೂ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಬಹುದು ಎಂದು ಕಾದಿದ್ದರೆ ಇಲ್ಲಿದೆ ನೋಡಿ ಉತ್ತಮ ವಿದ್ಯಾರ್ಥಿ ವೇತನ. ಈ ತಿಂಗಳ 17 ನೇ ತಾರೀಖಿನವರೆಗೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ.

First published:

  • 17

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದೇ ಹಲವಾರು ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡಾ ಹಲವಾರು ಸಂಘ ಸಂಸ್ಥೆಗಳು ವಿದ್ಯಾರ್ಥಿ ವೇತನ ನೀಡುತ್ತಿವೆ.

    MORE
    GALLERIES

  • 27

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ನೀವು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾಗಿದ್ದರೆ ಖಂಡಿತ ನಾವು ಇಲ್ಲಿ ನೀಡಿರುವ ಮಾಹಿತಿ ಅನುಸಾರ ಸ್ಕಾಲರ್​ ಶಿಪ್​ ಪಡೆದುಕೊಳ್ಳಬಹುದು. ಆದಷ್ಟು ಬೇಗ ಅಪ್ಲೈ ಮಾಡಬೇಕು.

    MORE
    GALLERIES

  • 37

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ನೀವು ಈ UNESCO ಸಹ-ಪ್ರಾಯೋಜಿತ ಫೆಲೋಶಿಪ್ ಪಡೆದುಕೊಳ್ಳಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿ ಇಲ್ಲಿದೆ.

    MORE
    GALLERIES

  • 47

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ಈ ಸ್ಕಾಲರ್ ಶಿಪ್​ಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಸಹ ನೀವು ಇಲ್ಲೇ ಪಡೆದುಕೊಳ್ಳಬಹುದು. UNESCO ಫೋಲೆಂಡ್​ ಕೋ ಸ್ಪೋನ್ಸರ್​ ಸ್ಕಾಲರ್​ ಶಿಪ್​ ಎಂದು ಗೂಗಲ್​ ಮಾಡಿ ಇದರ ಲಿಂಕ್​ ಸಿಗುತ್ತದೆ.

    MORE
    GALLERIES

  • 57

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಲು ಏಪ್ರಿಲ್​ 17 ಕೊನೆ ದಿನವಾಗಿರುತ್ತದೆ. ಅಪ್ಲೈ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ ಆದಷ್ಟು ಬೇಗ ಅಪ್ಲೈ ಮಾಡಿ.

    MORE
    GALLERIES

  • 67

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ಶ್ರೀ ಸರೋಜ್ ಕುಮಾರ್ ಚೌಧರಿ ಶಿಕ್ಷಣ ಸಚಿವಾಲಯದ ಅಧೀನ ಕಾರ್ಯದರ್ಶಿ ಕೊಠಡಿ ಸಂಖ್ಯೆ 203 ಎ 'ಸಿ' ವಿಂಗ್ ಶಾಸ್ತ್ರಿ ಭವನ, ಡಾ. ರಾಜೇಂದ್ರ ಪ್ರಸಾದ್ ರಸ್ತೆ ನವದೆಹಲಿ-110001 ಈ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

    MORE
    GALLERIES

  • 77

    UNESCO: ಏಪ್ರಿಲ್​​ ತಿಂಗಳಲ್ಲಿ ನೀವು ಅಪ್ಲೈ ಮಾಡಬಹುದಾದ ಸ್ಕಾಲರ್ ​ಶಿಪ್​ ಇದು

    ನಾವು ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ ಇದರಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ.

    MORE
    GALLERIES