Preschool Education: ನಿಮ್ಮ ಮಕ್ಕಳ ಕಲಿಕೆಯ ಮೇಲೆ ನಿಂತಿದೆ ದೇಶದ ಭವಿಷ್ಯ
ನಿಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡುವುದು ಎಷ್ಟು ಮುಖ್ಯ ಗೊತ್ತಾ? ಒಂದೊಮ್ಮೆ ನೀವು ನಿಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡದೇ ಇದ್ದರೆ ಏನಾಗುತ್ತೆ? ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಶಿಕ್ಷಣವೇ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯದ ಅಡಿಪಾಯ. ಅದರಲ್ಲೂ ಗುಣಮಟ್ಟದ ಶಿಕ್ಷಣ ಅತೀ ಮುಖ್ಯ. ಮಗುವಿನ ಬಾಲ್ಯದಿಂದಲೇ ಒಳ್ಳೆ ಶಿಕ್ಷಣ ನೀಡುವುದು ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸುತ್ತದೆ.
2/ 7
ಒಂದು ಅಂದಾಜಿನ ಪ್ರಕಾರ ಲಕ್ಷಾಂತರ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವೇ ದೊರೆಯುತ್ತಿಲ್ಲ. ನಿಮ್ಮ ಮಕ್ಕಳನ್ನೂ ನೀವು ಈ ಸಾಲಿನಲ್ಲಿ ಸೇರಿಸಬೇಡಿ ಯಾಕೆಂದರೆ ಪ್ರಾಥಮಿಕ ಶಿಕ್ಷಣದ ಮೇಲೆ ನಿಮ್ಮ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.
3/ 7
ಸಮೀಕ್ಷೆಯೊಂದರ ಪ್ರಕಾರ 5 ರಲ್ಲಿ 1 ಚಿಕ್ಕ ಮಕ್ಕಳಿಗೆ ಮಾತ್ರ ಪೂರ್ವ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಸರಿಯಾಗಿ ದೊರೆಯುತ್ತಿಲ್ಲ.
4/ 7
ಬಡ ಕುಟುಂಬಗಳ ಮಕ್ಕಳಿಗೆ ಬಾಲ್ಯದಲ್ಲೇ ಇಂತಹ ಶಿಕ್ಷಣ ದೊರೆಯುವ ಸಾಧ್ಯತೆ ಬಹಳ ಕಡಿಮೆ ಎಂದು ವರದಿಯಾಗಿದೆ. ಮಕ್ಕಳಿಗೆ ಗುಣಮಟ್ಟದ ಆರಂಭಿಕ ಬಾಲ್ಯದ ಶಿಕ್ಷಣವನ್ನು ಒದಗಿಸುವಲ್ಲಿ ವಿಫಲವಾದರೆ ಆ ಮಗುವಿನ ಭವಿಷ್ಯದ ಅವಕಾಶಗಳು ಕುಂಠಿತಗೊಳ್ಳಬಹುದು.
5/ 7
ಸಾಮರ್ಥ್ಯ ಸರಿಯಾಗಿ ವಿಕಸನಗೊಳ್ಳದೇ ಇರಬಹುದು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತಿನ ಪ್ರಕಾರ ಹೇಳುವುದಾದರೆ ಮಗುವಿಗೆ ನೀಡುವ ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ಇಡೀ ದೇಶದ ಭವಿಷ್ಯವೂ ನಿರ್ಧಾರವಾಗುತ್ತದೆ.
6/ 7
ಮಾನವ ಸಂಪನ್ಮೂಲಗಳ ಕೊರತೆಗೂ ಕಾರಣವಾಗಿ ದೇಶಕ್ಕೆ ದೊಡ್ಡ ಸಮಸ್ಯೆಯನ್ನೇ ಉಂಟುಮಾಡುತ್ತದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡುವುದು ತುಂಬಾ ಮುಖ್ಯ.
7/ 7
ನೋಡಿ, ಮಕ್ಕಳಿಗೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದು ಎಷ್ಟು ಮುಖ್ಯ ಎಂದು ನಿಮ್ಮ ಮಕ್ಕಳಿಗೆ 3ನೇ ವರ್ಷದಿಂದಲಾದರೂ ಪ್ರಾಥಮಿಕ ಶಿಕ್ಷಣ ನೀಡಲೇ ಬೇಕು.
First published:
17