ಜೀವನ ಬದಲಾಗುತ್ತಿದೆ ಅದರಂತೆ ಶಿಕ್ಷಣ ವ್ಯವಸ್ಥೆಯೂ ಸಹ ಬದಲಾಗುತ್ತಿದೆ. ಶಿಕ್ಷಣ ತಜ್ಞರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕಾಗಿರುವ ಪ್ರಸ್ತುತತೆಯ ಬಗ್ಗೆ ವಾದ, ವಿವಾದ, ಸಂವಾದಗಳು ನಡೆಯುತ್ತಿರುತ್ತವೆ ಆದರೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅತಿಮುಖ್ಯವಾಗಿರುತ್ತದೆ.