ಖರ್ಚು ನಿರ್ಧಾರಗಳನ್ನು ಮಾಡುವುದು ನಿಮ್ಮ ಆಯ್ಕೆ ಆದರೆ ಮಕ್ಕಳು ಕೇಳಿದ್ದನ್ನೇಲಾ ಕೊಡಿಸುವ ರೂಢಿ ಮಾತ್ರ ಬೆಳೆಸಿಕೊಳ್ಳಬೇಡಿ ಅವರಿಗೂ ಸಹ ಹಣದ ಮೌಲ್ಯದ ಕುರಿತು ತಿಳಿಸಿಕೊಡಿ. ಮಕ್ಕಳು ಅಂಬೆಗಾಲಿಡುತ್ತಿರುವಂತೆ ಸುಲಭವಾದ ಆಯ್ಕೆಗಳನ್ನು ಮಾಡಲು ಅನುಮತಿಸಿದರೆ, ಅವರು ಬೆಳೆದಂತೆ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ.