ಆದರೆ ಈ ಲಿಪಿಯು ಮಾನ್ಯತೆ ಪಡೆಯುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಶಿಕ್ಷಣತಜ್ಞರು ಅವರ ಬ್ರೈಲ್ ಭಾಷೆಯನ್ನು ಗುರುತಿಸಲಿಲ್ಲ. ಬೆರಳುಗಳು ಪುಸ್ತಕದ ಪುಟಗಳ ಮೇಲೆ ಚಲಿಸುವಂತೆ ಮಾಡಿ ಅದನ್ನು ಸ್ಪರ್ಷಿಸುತ್ತಾ ಅವರಿಗೆ ಅಕ್ಷರದ ಆಕಾರ ಹಾಗೂ ಅದರ ರೂಪವನ್ನು ಗುರುತಿಸುತ್ತಾ ಸಾಗುವಂತೆ ಮಾಡಬೇಕು ಆಗ ಅವರು ಈ ಬ್ರೈಲ್ ಅಕ್ಷರಗಳನ್ನು ಕಲಿಯುತ್ತಾ ಹೋಗುತ್ತಾರೆ.