Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

ಪ್ರಸ್ತುತ ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ 700 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಆದರೆ ಸಂಸ್ಥೆಯ 3,000 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.

First published:

  • 17

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಯುಕೆಯ ಪ್ರತಿಷ್ಠಿತ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾನಿಲಯವಾದ ಲಂಡನ್ ಇಂಪೀರಿಯಲ್ ಕಾಲೇಜ್ ಸಂಸ್ಥೆಯಲ್ಲಿ ದಾಖಲಾದ ಭಾರತೀಯ ವಿದ್ಯಾರ್ಥಿಗಳಿಗೆ £400,000 ಮೌಲ್ಯದ ವಿದ್ಯಾರ್ಥಿವೇತನವನ್ನು ಪರಿಚಯಿಸುವುದಾಗಿ ಘೋಷಿಸಿದೆ.

    MORE
    GALLERIES

  • 27

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಹೇಳಿಕೆಯೊಂದು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ.

    MORE
    GALLERIES

  • 37

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಭಾರತೀಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.

    MORE
    GALLERIES

  • 47

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಇಂಪೀರಿಯಲ್ ಕಾಲೇಜ್ ಲಂಡನ್ ಪೆನಿಸಿಲಿನ್, ಹೊಲೊಗ್ರಾಫಿ ಮತ್ತು ಫೈಬರ್ ಆಪ್ಟಿಕ್ಸ್‌ನ ಅಭಿವೃದ್ಧಿಯನ್ನು ಒಳಗೊಂಡಂತೆ ಅದರ ಅದ್ಭುತ ಸಂಶೋಧನೆ ಮತ್ತು ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.

    MORE
    GALLERIES

  • 57

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಕಳೆದ ಐದು ವರ್ಷಗಳಲ್ಲಿ, ಇಂಪೀರಿಯಲ್ ಶಿಕ್ಷಣ ತಜ್ಞರು 300 ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳೊಂದಿಗೆ 1,200 ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES

  • 67

    Imperial College: ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್​ ಶಿಪ್​ ಘೋಷಿಸಿದ ಲಂಡನ್​

    ಉದಾಹರಣೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ಇವುಗಳಲ್ಲೂ ಭಾಗಿಯಾಗಿದ್ದಾರೆ.

    MORE
    GALLERIES

  • 77