ICSI CS Exams 2023: ವೃತ್ತಿಪರ ಕೋರ್ಸ್ಗಳಿಗಾಗಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿ ಪರಿಶೀಲಿಸಿ
ನೀವು ಹಂತ ಹಂತವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಮೊದಲು ನೀವು ಲಿಂಕ್ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಮುಖಪುಟ ತೆರೆಯುತ್ತದೆ. ನೀವು ಇದನ್ನು ಡೌನ್ಲೋಡ್ ಕೂಡ ಮಾಡಬಹುದು.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ICSI CS ಜೂನ್ 2023ರ ಪರೀಕ್ಷೆಗಳ ದಿನಾಂಕ ಬಿಡುಗಡೆಯಾಗಿದೆ. ಅಧಿಕೃತ ವೇಳಾಪಟ್ಟಿಯನ್ನು ಪರಿಶೀಲಿಸಲು ನೀವು ಈ ಕೆಳಗೆ ನೀಡಿರುವ ಮಾಹಿತಿ ಅನುಸರಿಸಿ.
2/ 7
ಪರೀಕ್ಷಾ ಅಭ್ಯರ್ಥಿಗಳು ಟೈಮ್ ಟೇಬಲ್ ಪರಿಶೀಲಿಸಿ ಪರೀಕ್ಷಾ ಸಿದ್ಧತೆ ಆರಂಭಿಸುತ್ತಾರೆ. ಟೈಮ್ ಟೇಬಲ್ಗಾಗಿ ಕಾದು ಕುಳಿತಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ತುಂಬಾ ಸಹಕಾರಿಯಾಗಲಿದೆ.
3/ 7
ವೇಳಾಪಟ್ಟಿ ಪರಿಶೀಲಿಸಲು ನೀವು . ಈ ಲಿಂಕ್ ಕ್ಲಿಕ್ ಮಾಡಿದ ನಂತರ ನಿಮ್ಮ ಪರೀಕ್ಷಾ ವೇಳಾಪಟ್ಟಿ ತೆರೆದುಕೊಳ್ಳುತ್ತದೆ.
4/ 7
ಇತ್ತೀಚೆಗೆ ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ICSI CS 2023ರ ಪರೀಕ್ಷೆಗಳು ಜೂನ್ 1 ರಿಂದ ಪ್ರಾರಂಭವಾಗುತ್ತವೆ ಮತ್ತು ಜೂನ್ 10, 2023 ರಂದು ಮುಕ್ತಾಯಗೊಳ್ಳುತ್ತವೆ.
5/ 7
ನೀವು ಹಂತ ಹಂತವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಮೊದಲು ನೀವು ಲಿಂಕ್ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಮುಖಪುಟ ತೆರೆಯುತ್ತದೆ. ನೀವು ಇದನ್ನು ಡೌನ್ಲೋಡ್ ಕೂಡ ಮಾಡಬಹುದು.
6/ 7
ಜೂನ್ 4 ಭಾನುವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಪರೀಕ್ಷೆ ಜರುಗಲಿದೆ. ನೀವು ಇಂದಿನಿಂದಲೇ ಅಭ್ಯಾಸ ಆರಂಭಿಸಿ. ಪರೀಕ್ಷಾ ತಯಾರಿಸ ನಡೆಸಿ ಉತ್ತಮ ಅಂಕಗಳಿಸಿ.
7/ 7
ಫೌಂಡೇಶನ್ ಪ್ರೋಗ್ರಾಂ, ಎಕ್ಸಿಕ್ಯೂಟಿವ್ ಪ್ರೋಗ್ರಾಂ, ಪ್ರೊಫೆಷನಲ್ ಪ್ರೋಗ್ರಾಂ ಹೀಗೆ ಹಲವು ಕ್ಷೇತ್ರದಲ್ಲಿ ನೀವು ಉದ್ಯೋಗ ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಈ ಪರೀಕ್ಷೆ ಪಾಸ್ ಮಾಡಿ ಉತ್ತಮ ಉದ್ಯೋಗ ಹೊಂದಿ.