Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

ಪ್ರತಿ ತಿಂಗಳು ನಿಮಗೆ ಸ್ಕಾಲರ್​ಶಿಪ್​ ಅಥವಾ ಫೇಲೋಶಿಪ್​ ಪಡೆಯಬೇಕು ಎಂಬ ಗುರಿ ಹೊಂದಿದ್ದರೆ ನೀವು ಇದಕ್ಕೆ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ.

First published:

  • 17

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ICGEB SMART ಫೆಲೋಶಿಪ್ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ನೀವೂ ಸಹ ಈ ಸ್ಕಾಲರ್​ ಶಿಪ್​ ಪಡೆಯಬೇಕು ಎಂಬ ಆಸೆ ಇದ್ದರೆ ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ.

    MORE
    GALLERIES

  • 27

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯವಾಗಲಿ ಎಂದೇ ಹಲವಾರು ಸಂಘ ಸಂಸ್ಥೆಗಳು ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ ಅದರಲ್ಲಿ ಇದೂ ಒಂದು.

    MORE
    GALLERIES

  • 37

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ಹೊಸ ತಂತ್ರಜ್ಞಾನಗಳಲ್ಲಿ ನಿರ್ದಿಷ್ಟ ಪ್ರಾಯೋಗಿಕ ತರಬೇತಿಯನ್ನು ಪಡೆದುಕೊಳ್ಳುವುದು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದನ್ನು ನೀಡಲಾಗುತ್ತಿದೆ.

    MORE
    GALLERIES

  • 47

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ಈ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳುವ ಸಲುವಾಗಿ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ಮಾನ್ಯವಾದ ಗುರುತಿನ ದಾಖಲೆ ಅಂದರೆ ಪಾಸ್‌ಪೋರ್ಟ್ ಅಥವಾ ಗುರುತಿನ ಚೀಟಿಯನ್ನು ನೀವು ಹೊಂದಿರಬೇಕಾಗುತ್ತದೆ.

    MORE
    GALLERIES

  • 57

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ಸ್ಮಾರ್ಟ್ ಫೆಲೋಶಿಪ್‌ಗಳು, ICGEB 2023 Ph.D./ M.Sc ಗಾಗಿ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ (ICGEB) ನಲ್ಲಿ ಪದವಿ ಪಡೆದವರು ಅಪ್ಲೈ ಮಾಡಬಹುದು.

    MORE
    GALLERIES

  • 67

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ಈ ಯೋಜನೆ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವ ಮಾರ್ಗವಾಗಿ ICGEB ಸದಸ್ಯ ರಾಷ್ಟ್ರಗಳ ನಡುವಿನ ಸಂಶೋಧಕರಿಗೆ ಸುಧಾರಿತ ಸಂಶೋಧನಾ ತರಬೇತಿಗಾಗಿ ನೀಡುವ ಫೆಲೋಶಿಪ್​ ಆಗಿದೆ.

    MORE
    GALLERIES

  • 77

    Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ

    ಪ್ರತಿ ತಿಂಗಳಿಗೆ ನಿಮಗೆ 800 ರಿಂದ 1,500 ವರೆಗೆ ಫೆಲೋಶಿಪ್ ದೊರೆಯುತ್ತದೆ. ನೀವು ಇದನ್ನು ಪಡೆಯಲು ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ 

    MORE
    GALLERIES