Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

ದಾವಣಗೆರೆ ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳು ಶಿಕ್ಷಣ ಸಾಲಕ್ಕೆ ಬೇಡಿಕೆ ಕಡಿಮೆಯಾಗಿದೆ. ಶೈಕ್ಷಣಿಕ ಸಾಲ ಬೇಕು ಎಂದು ಕೇಳಿಕೊಂಡು ಬರುವ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಗಣನೀಯ ಇಳಿಕೆಯಾಗಿದೆ.

First published:

  • 17

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಹಿಂದೆಲ್ಲಾ ಬ್ಯಾಂಕ್​ಗಳಲ್ಲಿ ಶಿಕ್ಷಣಕ್ಕೆ ಸಾಲ ಸಿಗುತ್ತಿಲ್ಲ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಿದ್ದರು. ಶೈಕ್ಷಣಿಕ ಸಾಲ ಸಿಗುತ್ತಿಲ್ಲ ಎಂದು ಆಗಾಗ ದೂರುತ್ತಿದ್ದರು. ಆದರೆ ಇಲ್ಲಿ ಆಗಿರುವುದೇ ಬೇರೆ ಆ ಕುರಿತು ಮಾಹಿತಿ ನೀಡಿದ್ದೇವೆ ನೋಡಿ.

    MORE
    GALLERIES

  • 27

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ದಾವಣಗೆರೆ ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳು ಶಿಕ್ಷಣ ಸಾಲಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುತ್ತಿದ್ದು, ಶೈಕ್ಷಣಿಕ ಸಾಲ ಬೇಕು ಎಂದು ವಿದ್ಯಾರ್ಥಿಗಳು ಬ್ಯಾಂಕ್​ಗೆ ಬೇಡಿಯನ್ನೇ ಸಲ್ಲಿಸುತ್ತಿಲ್ಲ ಎಂಬ ವಿಷಯ ಹೊರಬಿದ್ದಿದೆ.

    MORE
    GALLERIES

  • 37

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಸಾಲ ಕೊಡೋಕೆ ನಾವ್‌ ರೆಡಿ ಆದರೆ ಸಾಲ ತೆಗೆದುಕೊಳ್ಳಲು ಪೋಷಕರಾಗಲಿ ಅಥವಾ ವಿದ್ಯಾರ್ಥಿಗಳಾಗಲಿ ಮುಂದೆ ಬರುತ್ತಿಲ್ಲ ಎಂದು ಬ್ಯಾಂಕ್​ ಅಧಿಕಾರಿಗಳು ಹೇಳುತ್ತಿದ್ದಾರೆ.

    MORE
    GALLERIES

  • 47

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ದಾವಣಗೆರೆ ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳು ಶಿಕ್ಷಣ ಸಾಲಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳುತ್ತಿವೆ. ಈ ವರ್ಷದ ಜಿಲ್ಲಾ ಸಾಲ ಯೋಜನೆ ವೆಚ್ಚದ ಅಂಕೆಗಳು ಇದನ್ನೇ ಹೇಳುತ್ತಿವೆ.

    MORE
    GALLERIES

  • 57

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಇತರೆ ಆದ್ಯತೆ ಕ್ಷೇತ್ರದಲ್ಲಿ ಈ ಬಾರಿ ಜಿಲ್ಲಾದ್ಯಂತ 422.67 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 104.99 ಕೋಟಿ ರೂ. ಸಾಲ ನೀಡಲಾಗಿದ್ದು, ಶೇ. 24.63 ರಷ್ಟು ಮಾತ್ರ ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಈ ಬಾರಿ ಮುಖ್ಯವಾಗಿ ಶೈಕ್ಷಣಿಕ ಸಾಲ, ಮನೆ ಸಾಲ ಪ್ರಮುಖ ಸಾಲ ಯೋಜನೆಗಳಾಗಿವೆ. ಬ್ಯಾಂಕ್‌ಗಳು ಹೇಳುವ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಸಾಲ ಕೇಳಿಕೊಂಡು ಬರುವವರ ಸಂಖ್ಯೆ ಕಡಿಮೆ ಆಗಿದೆ.

    MORE
    GALLERIES

  • 77

    Education Loan: ಎಜುಕೇಶನ್​ ಲೋನ್​ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!

    ಇಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜುಗಳಾಗಿವೆ. ಹಾಗಾಗಿ ಪೋಷಕರಿಗೆ ದೂರದ ಊರಿಗೆ ಓದಲು ಕಳಿಸುವಂತಹ ಪರಿಸ್ಥಿತಿ ಕಡಿಮೆ ಆಗಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ವಸತಿ ವೆಚ್ಚ ಕಡಿಮೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES