Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

Government School: ಖಾಸಗಿ ಶಾಲೆಗಳಲ್ಲಿ ಮಾತ್ರವಲ್ಲ ಸರ್ಕಾರಿ ಶಾಲೆಗಳಲ್ಲೂ ಸಹ ಇನ್ನುಮುಂದೆ ಫ್ರೀ ಸ್ಕೂಲ್​ ಆರಂಭವಾಗಲಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲವು ಕಡೆ ಇದನ್ನು ಆರಂಭ ಮಾಡಲಾಗಿದೆ.

First published:

  • 17

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ಈ ಪೈಕಿ 33 ಶಾಲೆಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 64 ಶಾಲೆಗಳಲ್ಲಿ ಶಾಲಾಪೂರ್ವ ಶಿಕ್ಷಣ ಆರಂಭವಾಗಿದೆ. ಖಾಸಗಿ ಶಾಲೆಗಳಿಗೆ ಮಕ್ಕಳು ದಾಖಲಾಗುವುದನ್ನು ತಡೆಯುವ ಸಲುವಾಗಿ ರಾಜ್ಯಾದ್ಯಂತ ಪ್ರಿಸ್ಕೂಲ್ ಶಿಕ್ಷಣ ಆರಂಭಿಸಲು ನಿರ್ಧರಿಸಲಾಗಿದೆ.

    MORE
    GALLERIES

  • 27

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ಒಂದು ಮೂಲದ ಪ್ರಕಾರ, ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅನುಷ್ಠಾನವನ್ನು ಪ್ರಿಸ್ಕೂಲ್ ಹಂತದಿಂದ ಪ್ರಾರಂಭಿಸಲು ಯೋಜಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 26, ಕುಂದಗೋಳ ತಾಲೂಕಿನ 8, ನವಲಗುಂದ 3 ಹಾಗೂ ಕಲಘಟಗಿಯ 1 ಶಾಲೆಗಳಲ್ಲಿ ಶಾಲಾಪೂರ್ವ ಶಿಕ್ಷಣ ಆರಂಭವಾಗಲಿದೆ.

    MORE
    GALLERIES

  • 37

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ.ಹುಡೇದಮನಿ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಶಾಲಾಪೂರ್ವ ಶಿಕ್ಷಣ ಆರಂಭಿಸುವ ಶಾಲೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 47

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ಮಕ್ಕಳಿಗೆ ನೋಟ್‌ಬುಕ್, ಪಠ್ಯಪುಸ್ತಕ, ಮಧ್ಯಾಹ್ನದ ಊಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.

    MORE
    GALLERIES

  • 57

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    “ಆಯ್ದ ಶಾಲೆಗಳಲ್ಲಿ ಶಿಶುವಿಹಾರ ತರಗತಿಗಳನ್ನು ಪ್ರಾರಂಭಿಸುವ ಕುರಿತು ನಾವು ಸಭೆಯ ಅಧ್ಯಕ್ಷತೆ ವಹಿಸುತ್ತೇವೆ. ಸರ್ಕಾರಿ ಶಾಲೆಗಳಲ್ಲಿ ಪ್ರಿಸ್ಕೂಲ್ ಶಿಕ್ಷಣದ ಬಗ್ಗೆ ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ನೀಡಲಾಗುವುದು,'' ಎಂದು ಹೇಳಿದರು.

    MORE
    GALLERIES

  • 67

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ಕರಡಿಗುಡ್ಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಎಸ್‌ಪಿ ಅಂಕಲಿ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    MORE
    GALLERIES

  • 77

    Government School: ಪ್ರೈವೇಟ್​ ಸ್ಕೂಲ್​ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ

    ಈಗಾಗಲೇ ತಮ್ಮ ಶಾಲೆಯಲ್ಲಿ ಕೆಜಿ ತರಗತಿಗಳು ಪ್ರಾರಂಭವಾಗಿವೆ. “60 ವಿದ್ಯಾರ್ಥಿಗಳು ಎನ್‌ಇಪಿ ಪ್ರಕಾರ ದಾಖಲಾಗಿದ್ದಾರೆ ಮತ್ತು ಶಿಕ್ಷಣ ಪಡೆಯುತ್ತಿದ್ದಾರೆ. ಆಂಗ್ಲ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು  ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ.

    MORE
    GALLERIES