Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

ವಿದ್ಯಾರ್ಥಿಗಳಿಗೆ ಎಷ್ಟೇ ಓದಿದ್ದರೂ ಪರೀಕ್ಷೆ ಸಮಯದಲ್ಲಿ ಸಮಯಾವಕಾಶ ಸಾಲದೇ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸದೇ ಹಾಗೇ ಬಿಟ್ಟು ಅಂಕ ಕಳೆದುಕೊಳ್ಳುತ್ತಾರೆ. ಅಂತವರಿಗೆ ಇಲ್ಲಿ ಕೆಲವು ಸಲಹೆ ನೀಡಲಾಗಿದೆ ಗಮನಿಸಿ.

First published:

  • 18

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ನೀವು ಪರೀಕ್ಷೆ ಬರೆಯುವಾಗ ಒಂದು ಪ್ರಶ್ನೆಗೆ ಇಷ್ಟೇ ಸಮಯ ಎಂದು ಸಮಯ ನಿಗದಿಪಡಿಸಿಕೊಳ್ಳಿ. ಆ ಸಮಯಕ್ಕೆ ತಕ್ಕಂತೆ ಪರೀಕ್ಷೆ ಬರೆಯುತ್ತಾ ಹೋಗಿ. ಆಗ ನಿಮ್ಮ ಸಮಯ ಉಳಿತಾಯ ಆಗುತ್ತದೆ.

    MORE
    GALLERIES

  • 28

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಮೊದಲು ಹತ್ತು ಅಂಕದ ಪ್ರಶ್ನೆಗಳಿಗೆ ಉತ್ತರಿಸಿಕೊಂಡು ಬಿಡಿ. ಏಕೆಂದರೆ ನಿಮಗೆ ಹೆಚ್ಚಿನ ಅಂಕ ಬರುವುದೇ ಈ ಪ್ರಶ್ನೆಗಳಿಂದ. ಕಡಿಮೆ ಅಂಕದ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮ ಸಮಯವನ್ನು ಹಾಳು ಮಾಡಬೇಡಿ.

    MORE
    GALLERIES

  • 38

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಯಾವ ಪ್ರಶ್ನೆಗೆ ಎಷ್ಟು ಸಮಯ ಅಗತ್ಯವೋ ಅಷ್ಟೇ ಸಮಯವನ್ನು ನೀಡಿ. ಅಗತ್ಯವಿಲ್ಲದಷ್ಟು ಉದ್ದದ ಉತ್ತರಗಳನ್ನು ಒಂದೇ ಪ್ರಶ್ನೆಗೆ ನೀಡ ಬೇಡಿ. ಪ್ರಶ್ನೆ ಪತ್ರಿಕೆ ವಿಭಾಗಗಳನ್ನು ಗುರುತಿಸಿ ಆ ವಿಭಾಗಕ್ಕೆ ತಕ್ಕ ಉತ್ತರ ನೀಡಿ.

    MORE
    GALLERIES

  • 48

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಪದೇ ಪದೇ ಸಮಯವನ್ನೇ ಲೆಕ್ಕ ಹಾಕುತ್ತಾ ಸಮಯ ಹಾಳು ಮಾಡಬೇಡಿ. ಪರೀಕ್ಷೆಗೆ ಹೋಗಿ ಸಮಯ ಹಂಚಿಕೆ ಮಾಡುವುದಕ್ಕಿಂತ ಮೊದಲೇ ಪ್ಲ್ಯಾನ್ ಮಾಡಿಕೊಂಡಿರುವುದು ಉತ್ತಮ.

    MORE
    GALLERIES

  • 58

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ನಿಮ್ಮ ಬಳಿ ಒಂದು ವಾಚ್ ಇರಲೇ ಬೇಕು ಅಥವಾ ಪರೀಕ್ಷಾ ಕೊಠಡಿಯಲ್ಲಿದ್ದ ಗಡಿಯಾರವನ್ನಾದರೂ ಗಮನಿಸುತ್ತಿರಲೇ ಬೇಕು. ನೀವು ಪ್ಲ್ಯಾನ್​ ಮಾಡಿದ ಸಮಯಕ್ಕೆ ಆ ಉತ್ತರ ಬರೆದು ಮುಗಿದಿಲ್ಲವಾದರೆ ಮತ್ತೊಂದು ಉತ್ತರಕ್ಕೆ ಜಂಪ್​ ಆಗಿ.

    MORE
    GALLERIES

  • 68

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಕೊನೆಯ ಹತ್ತು ನಿಮಿಷಗಳನ್ನು ನೀವು ಅರ್ಧ ಉತ್ತರ ಬರೆದ ಪ್ರಶ್ನೆಗಳನ್ನು ಫಿಲ್​ ಮಾಡಲು ಎಂದೇ ಬಿಟ್ಟಿಡಿ. ಆ ಸಮಯದಲ್ಲಿ ನೀವು ಪೂರ್ತಿಗೊಳಿಸಲಾಗದ ಪ್ರಶ್ನೆಗಳಿಗೆ ಉತ್ತರಿಸಿ.

    MORE
    GALLERIES

  • 78

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಮೊದಲು ನಿಮಗೆ ಯಾವ ಪ್ರಶ್ನೆಗೆ ಉತ್ತರ ಗೊತ್ತಿದೆಯೋ ಅವುಗಳನ್ನು ಬರೆದುಕೊಂಡು ಬಿಡಿ. ಇಲ್ಲವಾದರೆ ನಿಮಗೆ ಗೊತ್ತಿರದ ವಿಚಾರಗಳನ್ನು ಯೋಚಿಸುತ್ತಾ ಸಮಯ ಹಾಳಾಗುತ್ತದೆ. ಆಗ ಎರಡಕ್ಕೂ ಉತ್ತರಿಸಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 88

    Time Management: ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಲು ಇಲ್ಲಿದೆ ಉಪಾಯ!

    ಒಂದು ವಾಕ್ಯವನ್ನು ಪುನಃ ಪುನಃ ಬರೆಯಲು ಹೋಗಬೇಡಿ. ಆದಷ್ಟು ಚಿಕ್ಕದಾಗಿ ಸಂಪೂರ್ಣ ವಿವರ ಅದರಲ್ಲಿರುವಂತೆ ಉತ್ತರ ಬರೆಯುವ ಕೌಶಲ್ಯವನ್ನು ಮೊದಲೇ ರೂಢಿಸಿಕೊಂಡಿರಿ. ಆ ಮೂಲಕ ನಿಮ್ಮ ಉತ್ತರಗಳನ್ನು ಬರೆಯಿರಿ ಮತ್ತು ಹೆಚ್ಚಿನ ಅಂಕಗಳಿಸಿ.

    MORE
    GALLERIES