Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

ನೀವು ಪರೀಕ್ಷೆ ಬರೆಯಲು ಇನ್ನು ಕೆಲವೇ ದಿನಗಳಿದೆ ಎಂದಾಗ ಗೊಂದಲಕ್ಕೊಳ ಪಡುವುದು ಬೇಡ. ಈ ಟಿಪ್ಸ್​ ಫಾಲೋ ಮಾಡಿದರೆ ಸಾಕು ನಿಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತೆ

First published:

  • 17

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ಪರೀಕ್ಷೆಗೆ ಇನ್ನು ಕೆಲವೇ ದಿನ ಎಂದಾಗ ನಿಮ್ಮ ಆತಂಕ ಹೆಚ್ಚಾಗುತ್ತಿದ್ದರೆ ನೀವು ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಕೆಲಸ ಬಹಳ ಮುಖ್ಯವಾಗುತ್ತದೆ.

    MORE
    GALLERIES

  • 27

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸಲು ನೀವು ಹಿಂದೆ ಓದುವಾಗ ಮಾಡಿಕೊಂಡಿದ್ದ ಕೆಲವು ಶಾರ್ಟ್​​ ನೋಟ್ಸ್​​ ಅನ್ನು ಆಗಾಗಾ ತೆಗೆದು ಓದುವ ಕಾರ್ಯ ಮಾಡಬೇಕು ಹಾಗಾದಾಗ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ

    MORE
    GALLERIES

  • 37

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ಸರಿಯಾಗಿ ನಿದ್ರೆ ಮಾಡಬೇಕು. ಪರೀಕ್ಷೆಯ ಆತಂಕದಲ್ಲಿ ನಿದ್ರೆ ಮಾಡದೇ ಇದ್ದರೆ ಜ್ವರ ಅಥವಾ ವಾಂತಿ ಎರಡರಲ್ಲೋಂದು ನಿಮ್ಮನ್ನು ಭಾದಿಸುತ್ತದೆ ಹಾಗಾಗಿ ಸರಿಯಾದ ನಿದ್ರೆ ಮಾಡಿ. ನೀರು ಕುಡಿಯಿರಿ.

    MORE
    GALLERIES

  • 47

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ಮನೆಯಲ್ಲಿ, ನಿಮ್ಮ ಮಲಗುವ ಕೋಣೆಯಲ್ಲಿ ಅಥವಾ ಅಡಿಗೆ ಮೇಜಿನ ಬಳಿ ನೀವು ಮೇಜಿನ ಬಳಿ ಅಧ್ಯಯನ ಮಾಡುವುದು ಉತ್ತಮ ಯಾರಾದರೂ ಒಬ್ಬರು ನೀವು ಓದುವುದನ್ನು ಗಮನಿಸಿದರೆ ನೀವು ಸರಿಯಾಗಿ ಅಭ್ಯಾಸ ಮಾಡುತ್ತೀರಿ.

    MORE
    GALLERIES

  • 57

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ನೋಡಿ. ಅದರಲ್ಲಿ ಬಂದಿರುವ ಪ್ರಶ್ನೆಗಳೇ ಮತ್ತೆ ರಿಪಿಟ್​ ಆಗಿ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಇದು ನಿಮ್ಮ ಅಂಕಗಳಿಕೆಗೆ ಸಹಾಯವಾಗುತ್ತದೆ.

    MORE
    GALLERIES

  • 67

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ವೇಗವಾಗಿ ಬರೆಯುವುದನ್ನು ರೂಢಿಸಿಕೊಳ್ಳುವುದರೊಂದಿಗೆ ನೀವು ಯಾವ ಪ್ರಶ್ನೆಗಳಿಗೆ ಉತ್ತರ ಬರುತ್ತಿಲ್ಲ ಎಂದು ಅಂದುಕೊಳ್ಳುತ್ತೀರೋ ಅದನ್ನು ಬರೆದು ಬರೆದು ರೂಢಿ ಮಾಡಿಕೊಳ್ಳಿ.

    MORE
    GALLERIES

  • 77

    Study Tips: ಒಂದೇ ವಾರದಲ್ಲಿ ಓದಿ ಅಧಿಕ ಅಂಕ ಗಳಿಸಲು ಹೀಗೆ ಮಾಡಿ

    ನಿಮಗೆ ಯಾವ ಟಾಪಿಕ್​ ತುಂಬಾ ಗೊಂದಲ ಉಂಟುಮಾಡುತ್ತದೆಯೋ ಅದನ್ನು ಬಿಟ್ಟು ಬಿಡಿ ಯಾಕೆಂದರೆ ಅದು ನಿಮ್ಮ ಸಮಯವನ್ನು ವ್ಯರ್ಥಮಾಡುತ್ತಿರುತ್ತದೆ. ಅದೇ ಸಮಯದಲ್ಲಿ ಬೇರೆ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು

    MORE
    GALLERIES