ಬೋರ್ಡ್ ಪರೀಕ್ಷೆಗಳು ಹೊಸ ವರ್ಷದಿಂದ ಪ್ರಾರಂಭವಾಗಲಿದೆ. ಆಕಾರಣದಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ, 10 ಮತ್ತು 12 ನೇ ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಬಹಳ ಮುಖ್ಯ. ಕಡಿಮೆ ಅಂಕ ಬಂದರೆ ನಿಮ್ಮ ಜೀವನ ಅಲ್ಲಿಗೇ ಮುಕ್ತಾಯವಾಯಿತು ಎಂದಲ್ಲಾ ಇದನ್ನು ಹೊರತುಪಡಿಸಿ ಇನ್ನೂ ಹಲವು ಅವಕಾಶವಿರುತ್ತದೆ.