Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಹೊಸ ಪ್ರಾಜೆಕ್ಟ್​ ವರ್ಕ್​ ನೀಡಿದ್ದಾರಾ? ಹಾಗಾದರೆ ಒಮ್ಮೆ ಈ ವಿಷಯವನ್ನು ಓದಿ ಗಮನದಲ್ಲಿಟ್ಟುಕೊಳ್ಳಿ ನಂತರ ಕೆಲಸ ಆರಂಭಿಸಿ.

First published:

  • 17

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ಪ್ರತಿಯೊಂದು ಶಾಲೆಯಲ್ಲೂ ಈಗ ಮಕ್ಕಳ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಅಷ್ಟೇ ಅಲ್ಲಾ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೇಗೆ ತುಂಬಾ ಕ್ರಿಯೇಟಿವ್​ ಆಗಿ ನಾನು ಪ್ರಾಜೆಕ್ಟ್​ ಮಾಡಬಹುದು ಎಂದು ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ.

    MORE
    GALLERIES

  • 27

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ಇಲ್ಲಿ ನಿಮ್ಮ ಪ್ರಾಜೆಕ್ಟ್​​ ಅಂದಗಾಣಿಸಲು ಕೆಲವು ಸಂಗತಿಗಳನ್ನು ತಿಳಿಸುತ್ತೇವೆ. ನೀವು ಇದನ್ನು ಫಾಲೋ ಮಾಡಿದರೆ ನಿಮ್ಮ ಶಾಲೆಯಲ್ಲಿ ಖಂಡಿತ ಭೇಷ್​ ಎನಿಸಿಕೊಳ್ಳುತ್ತೀರಾ.

    MORE
    GALLERIES

  • 37

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ನಿಮ್ಮ ಪ್ರಾಜೆಕ್ಟ್​ ಮುಖಪುಟವನ್ನು ನೀವು ಮೊದಲು ತುಂಬಾ ಇಂಪ್ರೆಸ್ಸಿವ್ ಆಗಿ ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ನೀವು ಎಷ್ಟು ಪ್ರಯತ್ನಪಟ್ಟಿದ್ದೀರಿ ಎಂಬುದು ಶಿಕ್ಷಕರಿಗೆ ತಿಳಿಯುತ್ತದೆ.

    MORE
    GALLERIES

  • 47

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ಕವರ್ ಪುಟವು ಯಾವುದೇ ಡಾಕ್ಯುಮೆಂಟ್ ಅನ್ನು ಎದ್ದು ಕಾಣುವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ಪ್ರಾಜೆಕ್ಟ್​ಗೆ ಹೆಚ್ಚಿನ ಅಂಕ ತಂದುಕೊಡಲು ಸಹಾಯಮಾಡುವುದೇ ಮುಖಪುಟ ಆಗಿರುತ್ತದೆ.

    MORE
    GALLERIES

  • 57

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ಅಥವಾ ಯಾವುದೇ ಪೇಪರ್​ ಮೂಲಕವಲ್ಲದೆ ನೀವು ಪ್ರಾಜೆಕ್ಟ್​ ಮಾಡುತ್ತಿದ್ದೀರಿ ಎಂದಾದರೆ ಅದರಲ್ಲಿ ಗ್ರೂಪ್​ ವರ್ಕ್​​ ತುಂಬಾ ಮುಖ್ಯವಾಗುತ್ತದೆ. ಆ ಕಾರಣದಿಂದ ನೀವು ಇತರ ಸ್ನೇಹಿತರೊಂದಿಗೆ ಹೊಂದಿಕೊಂಡಿರಬೇಕು.

    MORE
    GALLERIES

  • 67

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ಇನ್ನು ತುಂಬಾ ಚಿಕ್ಕ ಮಕ್ಕಳು ನೀವಾಗಿದ್ದು ಪ್ರಾಥಮಿಕ ಕಲಿಕೆಯ ಹಂತದಲ್ಲಿದ್ದರೆ ಎಲೆಗಳನ್ನು ಒಣಗಿಸಿ ನಂತರ ಅದನ್ನು ಒಂದು ಹಾಳೆಗೆ ಅಂಟಿಸಿ ಮುಖಪುಟ ಮಾಡಿ.

    MORE
    GALLERIES

  • 77

    Project Plan: ಮಕ್ಕಳೇ, ಸ್ಕೂಲ್​ ಪ್ರಾಜೆಕ್ಟ್​ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

    ನಿಮ್ಮ ಮಕ್ಕಳು ಏನಾದರೂ ಹೊಸತನ್ನು ಕಲಿಯಲು ಬಯಸುತ್ತಿದ್ದಾರೆ ಎಂದರೆ ಪಾಲಕರಾದ ನೀವೂ ಕೂಡಾ ಅವರ ಬೆನ್ನೆಲುವಾಗಿ ನಿಲ್ಲಬೇಕು. ಅವರು ಕೇಳಿದ ಸಹಾಯವನ್ನು ಮಾಡಬೇಕು. ಆಗ ಮಾತ್ರ ಮಕ್ಕಳು ಚುರುಕಾಗುತ್ತಾರೆ.

    MORE
    GALLERIES