Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಇಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಪ್ರಯತ್ನಿಸಿ.

First published:

  • 17

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ನಿಮ್ಮ ಮಕ್ಕಳು ತುಂಬಾ ಚಿಕ್ಕವರಿದ್ದಾಗಿನಿಂದ ನೆನಪಿನ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಈ ರೀತಿ ಮಾಡಿದರೆ ನಿಮ್ಮ ಮಕ್ಕಳ ಆರೋಗ್ಯವೂ ಸುಧಾರಿಸುತ್ತದೆ.

    MORE
    GALLERIES

  • 27

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ನಿಮ್ಮ ಮಕ್ಕಳು ಓದಿನಲ್ಲಿ ಚುರುಕಾಗಬೇಕು, ಅವರು ಓದಿದ್ದೆಲ್ಲಾ ನೆನಪಾಗಬೇಕು ಎಂದಾದರೆ ನೀವು ಖಂಡಿತ ಈ ಕೆಲವು ಟಿಪ್ಸ್​ ಪಾಲಿಸಲೇ ಬೇಕು. ಅದೇನೆಂದರೆ ಕೆಲವು ಮನೆ ಮದ್ದುಗಳು.

    MORE
    GALLERIES

  • 37

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ಒಂದೆಲದ ಎಲೆ ತಿನ್ನಿ: ನಿಮ್ಮ ಮಕ್ಕಳಿಗೆ ಒಂದೆಲಗದ ಎಲೆಗಳನ್ನು ತಿನ್ನಲು ಕೊಡಿ ಆಗ ಅವರ ಬುದ್ದಿ ಮಟ್ಟ ಹೆಚ್ಚುತ್ತದೆ. ಸುಲಭವಾಗಿ ಓದಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.

    MORE
    GALLERIES

  • 47

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ಮೆದುಳಿನ ಆರೋಗ್ಯಕ್ಕೆ ಬಾದಾಮಿ: ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ನಂತರ ಬೆಳಿಗ್ಗೆ ನಿಮ್ಮ ಮಕ್ಕಳಿಗೆ ಅದನ್ನು ತಿನ್ನಲು ಕೊಡುವುದರಿಂದಲೂ ನೀವು ನೆನಪಿಸ ಶಕ್ತಿ ಹೆಚ್ಚಿಸುವಂತೆ ಮಾಡಬಹುದು.

    MORE
    GALLERIES

  • 57

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ಕಡಲೆಕಾಯಿ: ಕಡಲೆಕಾಯಿ ನೆನೆಸಿ ತಿಂದರೂ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಅಥವಾ ನೀವು ಫೀನಟ್​ ಬಟರ್​ ರೂಪದಲ್ಲಿ ಕೂಡಾ ಅದನ್ನು ತಿನ್ನಬಹುದು. ಯಾವ ರೀತಿಯಾದರೂ ಅದನ್ನು ತಿನ್ನುವುದರಿಂದ ನಿಮಗದು ಸಹಾಯವಾಗುತ್ತದೆ.

    MORE
    GALLERIES

  • 67

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ಪ್ರತಿನಿತ್ಯ ಯೋಗ ಅಥವಾ ದ್ಯಾನ ಮಾಡಿ: ಇವೆರಡನ್ನೂ ಮಾಡಿದರೂ ಉತ್ತಮ ನೀವು ಮೆಮೊರಿ ಪವರ್ ಹೆಚ್ಚಿಸಿಕೊಳ್ಳಲು ಯಾವ ಆಸನ ಮಾಡಬೇಕು ಎಂದರೆ ನೀವು ಪದ್ಮಾಸನ ಮಾಡಬೇಕು.

    MORE
    GALLERIES

  • 77

    Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ

    ಟಿವಿಯಿಂದ ಮಕ್ಕಳನ್ನು ದೂರವಿಡುವುದು: ಟಿವಿಯನ್ನು ಆದಷ್ಟು ದೂರವಿಡುವುದು ಒಳ್ಳೆಯದು. ಟಿವಿಯಿಂದ ಮಕ್ಕಳ ಮೆದುಳಿಗೆ ತೊಂದರೆ ಉಂಟಾಗುತ್ತದೆ.  ಆ ಕಾರಣ ನಿಮ್ಮ ಮಕ್ಕಳನ್ನು ಪುಸ್ತಕದ ಕಡೆ ಹೆಚ್ಚು ಗಮನಕೊಡುವಂತೆ ನೋಡಿಕೊಳ್ಳಿ.

    MORE
    GALLERIES