Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

ಪರೀಕ್ಷಾ ಸಮಯದಲ್ಲಿ ನೀವು ಈ ರೀತಿ ಅಭ್ಯಾಸ ಮಾಡಿದ್ರೆ ಕಂಡಿತ ನಿಮ್ಮ ಅಂಕ ಗಳಿಕೆಗೆ ಸಹಾಯವಾಗುತ್ತದೆ. ಆದ್ದರಿಂದ ನೀವು ಈ ಟ್ರಿಕ್​ ಫಾಲೋ ಮಾಡಿ ನೋಡಿ.

First published:

  • 17

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ನಿಮ್ಮ ಮುಂಬರುವ ಪರೀಕ್ಷೆಗಳನ್ನು ಎದುರಿಸಲು ನೀವು ಹಲವಾರು ರೀತಿಯಲ್ಲಿ ತಯಾರಿ ನಡೆಸುತ್ತೀರಿ ಆದರೆ ಕೆಲವು ಸರಳ ಮಾರ್ಗಗಳನ್ನು ಅನಿಸರಿಸಿದರೆ ನಿಮ್ಮ ಅಭ್ಯಾಸಕ್ಕೆ ಮತ್ತು ಅಂಕಗಳಿಕೆಗೆ ಇನ್ನೂ ಹೆಚ್ಚು ಸಹಾಯವಾಗುತ್ತದೆ.

    MORE
    GALLERIES

  • 27

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ನೀವು ಈಗಿನಿಂದಲೇ ಮುಂಬರುವ ಪರೀಕ್ಷೆಗೆ ತಯಾರಿ ನಡೆಸಿರುತ್ತೀರಿ ಹೀಗಿರುವಾಗ ನೀವು ಓದಿದ ವಿಷಯಗಳನ್ನೇ ಮರಳಿ ಓದುವುದು ಅಂದರೆ ಪುನರಾವರ್ತನೆ ಮಾಡುವ ಅವಶ್ಯಕತೆ ಇರುತ್ತದೆ.

    MORE
    GALLERIES

  • 37

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    Facebook, Twitter ಅಥವಾ Instagram ನಂತಹ ಸಾಮಾಜಿಕ ಜಾಲತಾಣಗಳಿಂದ ನೀವು ಲಾಗ್​ ಔಟ್​ ಆದರೆ ಹೆಚ್ಚಿನ ಸಮಯವನ್ನು ಓದುವುದಕ್ಕಾಗಿಯೇ ನೀವು ಪಡೆಯುತ್ತೀರಿ ಇದರಿಂದ ಅಂಕ ಹೆಚ್ಚಾಗುತ್ತದೆ.

    MORE
    GALLERIES

  • 47

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ನೀವು ಓದುವಾಗ ಯಾವ ವಿಷಯವನ್ನು ಹೆಚ್ಚು ಫೋಕಸ್​ ಮಾಡುತ್ತೀರಾ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಓದಿನ ನಂತರ ಆ ಅಂಶಗಳು ನೆನಪಿನಲ್ಲಿದೆಯೋ ಇಲ್ಲವೋ ಎಂಬುದನ್ನು ಮತ್ತೊಮ್ಮೆ ರಿವಿಷನ್​ ಮಾಡಿ ನೋಡಿ.

    MORE
    GALLERIES

  • 57

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ನೀವು ಓದಿದ ಪಾಠದ ನಡುವಿನಿಂದ ಕೆಲವು ಪ್ರಶ್ನೆಗಳನ್ನು ನಿಮಗೆ ನೀವೆ ಕೇಳಿಕೊಳ್ಳಿ. ಆ ಪ್ರಕಾರ ಯಾವ ಅಂಶ ನಿಮಗೆ ನೆನಪಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ.

    MORE
    GALLERIES

  • 67

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ರಿವಿಷನ್​ ಟೈಮ್​ ಟೇಬಲ್​ ಹೊಸದಾಗಿ ಮಾಡಿಕೊಳ್ಳಿ. ಹೇಗೆ ಮೊದಲು ಓದಲು ಒಂದು ವೇಳಾಪಟ್ಟಿ ಮಾಡಿಕೊಳ್ಳುತ್ತೀರೋ ಹಾಗೇ ಇದಕ್ಕೂ ಒಂದು ವೇಳಾಪಟ್ಟಿ ಮಾಡಿಕೊಳ್ಳಿ.

    MORE
    GALLERIES

  • 77

    Revision Tips: ಓದಿದ್ದನ್ನು ಈ ರೀತಿ ರಿವಿಶನ್​ ಮಾಡಿ, ನೀವು ಅಂದುಕೊಂಡಷ್ಟು ಮಾರ್ಕ್ಸ್​​ ಬರುತ್ತೆ

    ಈ ಟಿಪ್ಸ್​​ಗಳನ್ನು ನೀವು ಫಾಲೋ ಮಾಡಿದ್ರೆ ಖಂಡಿತ ಉತ್ತಮ ಅಂಕ ಪಡೆಯುತ್ತೀರಿ. ಪರೀಕ್ಷೆ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡುವುದು ಕೂಡಾ ಪರೀಕ್ಷೆ ಸಮಯದಲ್ಲಿ ರಿವಿಷನ್​ ಅಷ್ಟೇ ಮುಖ್ಯ. 

    MORE
    GALLERIES