Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

ನಿಮ್ಮ ಮಕ್ಕಳು ಈ ಬೇಸಿಗೆ ರಜೆಯಲ್ಲಿ ಹೋಮ್​ವರ್ಕ್​ ಮಾಡಲು ಕಷ್ಟಪಡುತ್ತಿದ್ದಾರಾ? ಅಥವಾ ಮಾಡೋದೇ ಇಲ್ಲ ಅಂತ ಹಠವಾ? ಅವರಿಗೆಂದೇ ಇಲ್ಲಿದೆ ನೋಡಿ ಉತ್ತಮ ಉಪಾಯ.

First published:

  • 19

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ರಜೆಯ ಮೋಜಿನಲ್ಲಿರುವ ವಿದ್ಯಾರ್ಥಿಗಳು ತಮ್ಮ ಹೋಮ್​ವರ್ಕ್​ ಮಾತ್ರ ಮಾಡಲು ಇಷ್ಟಪಡೋದಿಲ್ಲ. ಇದರಿಂದ ಪಾಲಕರಿಗೆ ತಲೆಬಿಸಿ ಆರಂಭವಾಗಿ ಬಿಡುತ್ತದೆ. ಆಗ ಈ ರೀತಿ ಕೆಲವು ಉಪಾಯಗಳನ್ನು ಮಾಡಿ.

    MORE
    GALLERIES

  • 29

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಿ. ದಿನದ 24 ಗಂಟೆಗಳಲ್ಲಿ ಎಷ್ಟು ಸಮಯ ನೀವು ಆಟವಾಡುವುದಕ್ಕೆ ಕಳೆದಿದ್ದೀರಿ ಮತ್ತು ಎಷ್ಟು ಸಮಯವನ್ನು ಬರೆಯಲು ಇಡಬೇಕು ಎಂಬುದನ್ನು ನೀವೇ  ಅರ್ಥಮಾಡಿಕೊಳ್ಳಿ. 

    MORE
    GALLERIES

  • 39

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ನಿಮಗೆ ನೀವೆ ಚಾಲೆಂಜ್​ ಹಾಕಿ: ಇಷ್ಟು ಸಮಯದೊಳಗೆ ನಾನು ಇಂದಿನ ವಿಷಯವನ್ನು ಬರೆದು ಮುಗಿಸುತ್ತೇನೆ ಎಂದು ನೀವೇ ನಿರ್ಧಾರ ಮಾಡಿ. ಅಂದುಕೊಂಡಂತೆ ನೆಡೆದುಕೊಳ್ಳಿ. 

    MORE
    GALLERIES

  • 49

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ಪ್ರತಿದಿನ ಎಲ್ಲೇ ಇದ್ದರೂ ಸಾಯಂಕಾಲದ ಕೆಲವು ಅವಧಿಗಳನ್ನು ಬರೆಯುವುದಕ್ಕಾಗಿಯೇ ಮೀಸಲಿಡಿ ಆ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಬಿಡಿ.

    MORE
    GALLERIES

  • 59

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ಒಂದು ದಿನ ನೀವು ಹೋಮ್​ವರ್ಕ್​ ಮಾಡಿಲ್ಲಾ ಎಂದರೂ ಮರುದಿನ ಅದನ್ನು ನೀವು ಸರಿದೂಗಿಸಿಕೊಳ್ಳುವಂತೆ ಮುಂದಿನ ದಿನ ಅದನ್ನು ಮುಗಿಸಿಬಿಡಿ. ಯಾವುದನ್ನೂ ಪೆಂಡಿಂಗ್​ ಇಡಬೇಡಿ.

    MORE
    GALLERIES

  • 69

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ಒಂದು ಪುಟಕ್ಕೆ ಇಂತಿಷ್ಟು ಎಂದು ಸಮಯವನ್ನು ಹೊಂದಿಸಿ ಅಲರಾಂ ಫಿಕ್ಸ್​ ಮಾಡಿ. ಆ ಸಮಯಕ್ಕೆ ನೀವು ಮುಗಿಸುವಂತೆ ನೋಡಿಕೊಳ್ಳಿ.

    MORE
    GALLERIES

  • 79

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ಪ್ರತಿನಿತ್ಯ ನೀವು ಹೋಮ್​ವರ್ಕ್​ ಮಾಡಲೇ ಬೇಕು ಇಲ್ಲವಾದರೆ ದಿನದಿಂದ ದಿನಕ್ಕೆ ಅದು ನಿಮಗೆ ಹೊರೆ ಎನಿಸಲು ಆರಂಭವಾಗುತ್ತದೆ. ಹಾಗಾಗಿ ನಾಳೆಯದನ್ನೂ ಇಂದೇ ಮುಗಿಸಿ. ಇಂದಿನದನ್ನು ಈಗಲೇ ಮುಗಿಸಿ.

    MORE
    GALLERIES

  • 89

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ಪ್ರತಿನಿತ್ಯ ಒಂದೇ ಜಾಗವನ್ನು ಮೀಸಲಿಡಿ. ಆ ಜಾಗದಲ್ಲೇ ಕೂತು ನೀವು ಬರೆಯುವುದು ಅಭ್ಯಾಸ ಮಾಡುವುದು ಮಾಡಿ. ದೀರ್ಘಕಾಲ ಒಂದೇ ಕೆಲಸ ಮಾಡಬೇಡಿ.

    MORE
    GALLERIES

  • 99

    Summer Holidaysನಲ್ಲಿ ಹೋಮ್​ವರ್ಕ್​​ ಮಾಡಿಲ್ವಾ? ಚಿಂತೆ ಬೇಡ ಈ ರೀತಿ ಮಾಡಿ

    ನಿಮಗೆ ಯಾವ ವಿಷಯದಲ್ಲಾದರು ಗೊಂದಲ ಬಂದರೆ ಅದಕ್ಕಾಗಿ ಹುಡುಕುತ್ತಾ ಸಮಯ ಹಾಳು ಮಾಡಬೇಡಿ ತಕ್ಷಣ ಗೊತ್ತಿದ್ದವರಿಂದ ಕೇಳಿ ತಿಳಿದು ಬೇಗ ಬೇಗ ಮಾಡಿ ಮುಗಿಸಿ.

    MORE
    GALLERIES