ನಿಮಗೆ ಯಾವುದಾದರೂ ಎರಡು ಉತ್ತರಗಳ ಮೇಲೆ ಅನುಮಾನವಿದ್ದರೆ ನೀವು ಮೊದಲು ಯಾವುದನ್ನು ಟಿಕ್ ಮಾಡಿರುತ್ತೀರೋ ಅದೇ ಸರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
2/ 7
ಸರಿಯಾಗಿ ಪ್ರಶ್ನೆಯನ್ನು ಓದಿಕೊಳ್ಳುವುದು ಮುಖ್ಯ. ನೀವಿಲ್ಲಿ ಹೆಚ್ಚಾಗಿ ಏನೂ ಬರೆಯುವ ಅವಶ್ಯಕಥೆ ಇರುವುದಿಲ್ಲ ಹಾಗಾಗಿ ನೀವು ಸರಿಯಾಗಿ ಸಮಯಕೊಟ್ಟು ಪ್ರಶ್ನೆ ಓದಿ.
3/ 7
ಯಾವುದೇ ಕಾರಣಕ್ಕೂ ಎರಡು ಆಯ್ಕೆಗೆ ಉತ್ತರ ಹಾಕಬೇಡಿ. ನೀವು ಸರಿಯಾದ ಹಾಗೂ ತಪ್ಪಾದ ಎರಡಕ್ಕೂ ಗೋಲ ಸುತ್ತಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಯಾವುದಾದರೊಂದಕ್ಕೆ ಮಾತ್ರ ಹಾಕಿ.
4/ 7
ಯಾವ ಇಂಕ್ ಬಳಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ಇದೇ ಮೊದಲಬಾರಿ ಬಹು ಆಯ್ಕೆ ಪರೀಕ್ಷೆ ಬರೆಯುತ್ತಿದ್ದರೆ ಇದನ್ನು ಗಮನದಲ್ಲಿಡಿ. ನೀವು ಟಿಕ್ ಮಾಡಿದ ಶಾಯಿ ಹಿಂದಿನ ಪುಟಕ್ಕೆ ಹೋಗಿರಬಾರದು.
5/ 7
ಮೊದಲು ಪೆನ್ಸಿಲ್ ಬಳಸಿ ಟಿಕ್ ಮಾಡುವುದು ಮುಖ್ಯವಾಗುತ್ತದೆ. ನಂತರ ಪರಿಶೀಲಿಸಿ ಸರಿಪಡಿಸಲು ಅವಕಾಶ ಇರುತ್ತದೆ. ಹಾಗಂತ ಸಮಯ ವ್ಯರ್ಥ ಮಾಡಬೇಡಿ.
6/ 7
ಪ್ರತೀ ಪ್ರಶ್ನೆಗೂ ಸಹ ಯಾವಾಗಲೂ ನಾಲ್ಕು ಆಯ್ಕೆಗಳು ಇದ್ದೇ ಇರುತ್ತವೆ. ಅದರಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬೇಕಾಗಿರುತ್ತದೆ.
7/ 7
ಕೊನೆಯದಾಗಿ ಎಲ್ಲಾ ಉತ್ತರಗಳನ್ನು ಸರಿಯಾಗಿ ಪರಿಶೀಲಿಸಿ. ನೀವು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಟಿಕ್ ಮಾಡಲು ಮರೆತಿದ್ದರೆ ಆಗ ಟಿಕ್ ಮಾಡಬಹುದು.
First published:
17
Multiple Questions: ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವುದು ಹೇಗೆ? ಇಲ್ಲಿದೆ ಟಿಪ್ಸ್