Mothers Day 2023: ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತಾಯಿ ಪಾತ್ರದ ಮಹತ್ವ ಎಷ್ಟಿದೆ ನೋಡಿ
ಕಲಿಕೆ ಮತ್ತು ಸಾಮಾಜಿಕ ಹೊಂದಾಣಿಕೆ ಹಿರಿಯರಿಗೆ ಗೌರವ ನೀಡುವುದು ಹೀಗೆ ಹಲವಾರು ವಿಷಯಗಳನ್ನು ಕಲಿಸುತ್ತಾ ಬದುಕಿನುದ್ದಕ್ಕೂ ಪಾಠ ಮಾಡುವವಳು ತಾಯಿ ಮಾತ್ರ. ಪೋಷಕತ್ವದಲ್ಲಿ ತಾಯಿ ಪ್ರಮುಖ ಪಾತ್ರವಹಿಸುತ್ತಾಳೆ.
ಮಗುವಿನ ಆರಂಭಿಕ ಜೀವನದಲ್ಲಿ ತಾಯಂದಿರು ಶಿಕ್ಷಕರಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಮೆನೆಯೇ ಮೊದಲ ಪಾಠ ಶಾಲೆ ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗಿರುತ್ತಾಳೆ. ಮಕ್ಕಳ ಜೀವನದಲ್ಲಿ ಶಿಕ್ಷಣ ನೀಡುವಲ್ಲಿ ತಾಯಿಯ ಪಾತ್ರ ಎಷ್ಟು ಪ್ರಮುಖವಾಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
2/ 7
ಮಕ್ಕಳಿಗೆ ಜೀವನ ಪಾಠದಿಂದ ಹಿಡಿದು ಪ್ರತಿಯೊಂದು ವಿಷಯವನ್ನೂ ಕಲಿಸಿಕೊಡುವವಳು ತಾಯಿಯೇ ಆಗಿರುತ್ತಾಳೆ. ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ಪ್ರೀತಿಸುವುದು, ಕಲಿಸುವುದು ಪ್ರತಿಯೊಂದು ಕಾರ್ಯವನ್ನೂ ಮಾಡುತ್ತಾಳೆ.
3/ 7
ಮಗುವಿನ ಶೈಕ್ಷಣಿಕ ಜೀವನದ ವಿವಿಧ ಹಂತಗಳಲ್ಲಿ ಶಿಕ್ಷಣತಜ್ಞಳಾಗಿ ತಾಯಿ ಪಾತ್ರವಹಿಸುತ್ತಾಳೆ. ಪ್ರಾಥಮಿಕ ಮತ್ತು ಉತ್ತಮ ಶಿಕ್ಷಣ ಹಾಗೂ ಜೀವನದಲ್ಲಿ ಆದರ್ಶ ನೀಡುವವಳಾಗಿ ಗುರುತಿಸಲಾಗುತ್ತದೆ.
4/ 7
ತಾಯಿಯ ಪಾತ್ರವು ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸೇರಿದಂತೆ ಮಕ್ಕಳ ನಡವಳಿಕೆ ಮತ್ತು ಚಟುವಟಿಕೆಯ ಎಲ್ಲಾ ಹಂತದಲ್ಲಿ ಇರುತ್ತದೆ. ತಾಯಿ ಶಿಕ್ಷಣ ನೀಡುವ ಕಾರ್ಯ ತಾಯಿಯ ಗರ್ಭಾವಸ್ಥೆಯಿಂದಲೇ ಆರಂಭವಾಗುತ್ತದೆ.
5/ 7
ಶಾಲೆಯಿಂದ ಮನೆಗೆ ಬಂದ ತಕ್ಷಣ ಮನೆಯಲ್ಲಿ ಪಾಠ ಹೇಳಿಕೊಡುವವಳು ತಾಯಿ. ಯಾವಗಾಲೂ ತನ್ನ ಮಗ ಅಥವಾ ಮಗಳು ಯಾವಾಗಲೂ ಕೂಡಾ ಉತ್ತಮ ಶಿಕ್ಷಣ ಪಡೆಯಲಿ ಎಂದು ಬಯಸುತ್ತಾರೆ.
6/ 7
ಕಲಿಕೆ ಮತ್ತು ಸಾಮಾಜಿಕ ಹೊಂದಾಣಿಕೆ ಹಿರಿಯರಿಗೆ ಗೌರವ ನೀಡುವುದು ಹೀಗೆ ಹಲವಾರು ವಿಷಯಗಳನ್ನು ಕಲಿಸುತ್ತಾ ಬದುಕಿನುದ್ದಕ್ಕೂ ಪಾಠ ಮಾಡುವವಳು ತಾಯಿ ಮಾತ್ರ. ಪೋಷಕತ್ವದಲ್ಲಿ ತಾಯಿ ಪ್ರಮುಖ ಪಾತ್ರವಹಿಸುತ್ತಾಳೆ.
7/ 7
ತಾಯಿಯು ಮಗುವಿಗೆ ಜೀವನಕ್ಕೆ ಸೂಕ್ತವಾದ ಅಡಿಪಾಯವನ್ನು ನೀಡುತ್ತಾಳೆ. ನಿಮಗೆ ಎಷ್ಟೇ ವಯಸ್ಸಾದರೂ ನೀವು ನಿಮ್ಮ ತಾಯಿಗೆ ಪುಟ್ಟ ಮಗುವಾಗಿಯೇ ಕಾಣುತ್ತೀರಿ.
First published:
17