ನಿಮ್ಮ ಮೆದುಳನ್ನು ಚುರುಕುಗೊಳಿಸಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ನೀವು ಇವುಗಳನ್ನು ಪಾಲಿಸಿದರೆ ನಿಮ್ಮ ಮೆದುಳು ಚುರುಕಾಗುವುದು ಖಂಡಿತ.
2/ 8
ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ವ್ಯಾಯಾಮದ ಸಮಯದಲ್ಲಿ ನಿಮ್ಮ ಮೆದುಳಿಗೆ ರಕ್ತದ ಹರಿವು ಹೆಚ್ಚಿರುತ್ತದೆ. ಆದ್ದರಿಂದ ಇದು ಸಹಾಯಕವಾಗಿದೆ.
3/ 8
ನಿಮ್ಮ ಮೆದುಳಿನ ಆರೋಗ್ಯದಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆಯು ನಿಮ್ಮ ಮೆದುಳಿನಲ್ಲಿರುವ ಅಸಹಜ ಪ್ರೋಟೀನ್‌ಗಳನ್ನು ತೆಗೆದು ಹಾಕುತ್ತದೆ ಆದ್ದರಿಂದ ನೀವು ನಿದ್ದೆಗೆಟ್ಟು ಓದಬಾರದು.
4/ 8
ನಿಮ್ಮ ಮೆದುಳಿನ ಆರೋಗ್ಯದಲ್ಲಿ ನಿಮ್ಮ ಆಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ ಆ ಕಾರಣದಿಂದಾಗಿ ನೀವು ಒಂದೆಲಗದ ಜ್ಯೂಸ್, ನೆನೆಸಿದ ಬಾದಾಮಿ ಮತ್ತು ಮೊಳಕೆ ಕಾಳುಗಳನ್ನು ಇನ್ನಬೇಕಾಗುತ್ತದೆ.
5/ 8
ವಯಸ್ಸಾದಂತೆ ಮರೆವಿನ ಖಾಯಿಲೆ ಆರಂಭವಾಗಿ ಬಿಡುತ್ತದೆ. ಅದನ್ನು ತಪ್ಪಿಸಲು ನೀವು ಪ್ರತಿನಿತ್ಯ ಜ್ಷಾಪಕ ಶಕ್ತಿ ಹೆಚ್ಚಿಸುವಂತ ಆಟಗಳನ್ನು ಆಡಬೇಕು. ಗಣಿತದ ಲೆಕ್ಕ ಬಿಡಿಸುವುದು ಉತ್ತಮ.
6/ 8
ಮಾನಸಿಕವಾಗಿ ನೀವು ಸಕ್ರೀಯರಾಗಿರಬೇಕು. ಜಾಸ್ತಿ ನಿದ್ರೆ ಮಾಡಬಾರದು ಬೆಳಿಗ್ಗೆ ಬೇಗನೆ ಏಳಬೇಕು. ಸಾಮಾಜಿಕವಾಗಿ ಸಕ್ರಿಯರಾಗಿದ್ದರೆ ಉತ್ತಮ. ಬೇರೆಯವರಿಂದ ಮಾಹಿತಿ ಪಡೆಯಬಹುದು.
7/ 8
ಹಸಿ ತರಕಾರಿಗಳನ್ನು ನೀವು ತಿಂದರೆ ನಿಮ್ಮ ಮೆದುಳು ಚುರುಕಾಗಿರುತ್ತದೆ. ಮಾನವನ ಮೆದುಳು ನರಮಂಡಲದ ಆಜ್ಞಾ ಕೇಂದ್ರವಾಗಿದೆ. ಇದನ್ನು ನೀವು ಉತ್ತಮವಾಗಿ
8/ 8
ನಿಮ್ಮ ಅಪಧಮನಿಗಳು ಮತ್ತು ರಕ್ತನಾಳಗಳ ಆರೋಗ್ಯವು ನಿಮ್ಮ ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ. ಅದೇ ರೀತಿ ನಿಮ್ಮ ಮೆದುಳಿನ ಆರೋಗ್ಯಕ್ಕೂ ಇದು ಮುಖ್ಯವಾಗಿರುತ್ತದೆ.
First published:
18
Brain Health: ನಿಮ್ಮ ಮೆದುಳನ್ನು ಚುರುಕುಗೊಳಿಸಲು ಈ ರೀತಿ ಮಾಡಿ