Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

ಪ್ರಮೋಷನ್ ಬಯಸುತ್ತಿರುವ ಸಹ ಶಿಕ್ಷಕರಿಗೂ ಈ ಬಾರಿ ಪ್ರಮೋಷನ್​ ಸಿಗುವ ಸೂಚನೆ ಇದೆ. ಕಲಾಪದ ವೇಳೆ ಬಿಸಿ ನಾಗೇಶ್​ ತಿಳಿಸಿದ ಮಹತ್ವದ ಮಾತು ಇಲ್ಲಿದೆ.

First published:

  • 17

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡಿಲ್ಲ ಎಂಬ ಮಾತು ಈ ಬಾರಿ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕೇಳಿಬಂತು. ಎಸ್ ವಿ ಸಂಕನೂರ್ ಈ ಕುರಿತು ಪ್ರಶ್ನೆ ಎತ್ತಿದ್ದಾರೆ.

    MORE
    GALLERIES

  • 27

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡಿಲ್ಲ ಈ ಬಾರಿಯಾದರೂ ಅವರಿಗೆ ಬಡ್ತಿ ಸಿಗುವಂತಾಗಬೇಕು ಎಂಬ ವಿಚಾರವಾಗಿ ಮಾತು ಬಂತು ಇದಕ್ಕೆ ಪ್ರತಿಯಾಗಿ ಬಿ.ಸಿ ನಾಗೇಶ್​ ಕಲಾಪದಲ್ಲೇ ಉತ್ತರಿಸಿದ್ದಾರೆ.

    MORE
    GALLERIES

  • 37

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಅವರು ಹೇಳಿರುವ ಪ್ರಕಾರ ಹಲವು ವರ್ಷಗಳಿಂದ ಈ ಪ್ರಕ್ರಿಯೆ ವಿಳಂಬ ಆಗಿದೆ. 2011-12 ರ ನಂತರ ಯಾವುದೇ ಬಡ್ತಿ ಕೊಟ್ಟಿಲ್ಲ. ಆ ಕುರಿತು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    MORE
    GALLERIES

  • 47

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಸದ್ಯದಲ್ಲೆ ಪರಿಷ್ಕರಣೆ ಮಾಡಿ ಜೇಷ್ಠತಾ ಪಟ್ಟಿ ಸಿದ್ಧಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. 75:25ರ ಅನುಪಾತದಲ್ಲಿ ನೇಮಕಾತಿ ಪ್ರಮೋಷನ್ ಕೊಡುತ್ತೇವೆ ಎಂದು ಹೇಳಿದ್ದಾರೆ.

    MORE
    GALLERIES

  • 57

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಎಸ್ ವಿ ಸಂಕನೂರ್ ಅದಕ್ಕೆ ಉಪ ಪ್ರಶ್ನೆ ಕೇಳಿ 2006 ರಲ್ಲಿ ಸಿ ಆ್ಯಂಡ್​ ರೂಲ್ ನಲ್ಲಿ ಲಿಖಿತ ಪರೀಕ್ಷೆ ಮೂಲಕ ಬಡ್ತಿ ನೀಡಬೇಕೆಂದು ಇದೆ ಅದನ್ನ ತೆಗೆದು ಹಾಕಬೇಕು ಎಂದಿದ್ದಾರೆ.

    MORE
    GALLERIES

  • 67

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಇದನ್ನ ತೆಗೆದು 50:50 ಅನುಪಾತದಲ್ಲಿ ಬಡ್ತಿ ಕೊಡಬೇಕು ಎಂದು ಎಸ್ ವಿ ಸಂಕನೂರ್ ಹೇಳಿದ್ದಾರೆ. ಮುಂಬಡ್ತಿಗಾಗಿ ಪರೀಕ್ಷೆ ನೀಡುವುದನ್ನ ತೆಗೆದು ಹಾಕುವ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡ್ತೇವೆ ಎಂದು ಬಿಸಿ ನಾಗೇಶ್​ ತಿಳಿಸಿದ್ದಾರೆ.

    MORE
    GALLERIES

  • 77

    Promotion: ಹೈಸ್ಕೂಲ್ ಸಹ ಶಿಕ್ಷಕರಿಗೂ ಸಿಗುತ್ತಾ ಪ್ರಮೋಷನ್? ಕಲಾಪದಲ್ಲಿ ಸಚಿವ ಬಿಸಿ ನಾಗೇಶ್​ ಮಹತ್ವದ ಹೇಳಿಕೆ

    ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ದಿನಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಗುಡ್​ ನ್ಯೂಸ್​ ಸಿಗುವ ಎಲ್ಲಾ ಸೂಚನೆಯೂ ಇಲ್ಲಿದೆ. ಸದನ ಮುಗಿಯುವುದರೊಳಗೆ ಸಭೆ ನಡೆಸ್ತೇವೆ ಎಂದು ಬಿಸಿ ನಾಗೇಶ್ ಭರವಸೆ ಕೊಟ್ಟಿದ್ದಾರೆ.

    MORE
    GALLERIES