ನಿಮ್ಮ ವಯಸ್ಸು ಯಾವುದೇ ಇರಲಿ ಕಲಿಕೆ ಎಂಬುದು ನಿರಂತರವಾಗಿರುತ್ತದೆ. ಆದ್ದರಿಂದ ಕೇವಲ ಟೀಚರ್ ಹಾಗೂ ಶಾಲೆಯಲ್ಲಿ ಕಲಿಯುವ ಪಾಠಕ್ಕಿಂದ ಜೀವನದಲ್ಲಿ ನೀವೇ ಸ್ವತಃ ಕಲಿಯುವ ಪಾಠ ಎಷ್ಟು ಮುಖ್ಯ ಎಂಬ ಮಾಹಿತಿ ಇಲ್ಲಿದೆ.
2/ 7
ನಿಮಗೆ ನೀವೆ ಅರ್ಥ ಮಾಡಿಸಿಕೊಳ್ಳುವುದು, ನೀವೇ ಓದಿ ತಿಳಿಯುವುದು, ನೋಡಿ ತಿಳಿಯುವುದು ಮತ್ತು ಅನುಭವಿಸಿ ತಿಳಿಯುವುದು ಸೆಲ್ಪ್ ಲರ್ನಿಂಗ್ ಎಂದು ಕರೆಸಿಕೊಳ್ಳುತ್ತದೆ.
3/ 7
ನಿಮಗೆ ನೀವೇ ಪ್ರೇರಣೆಯಾಗಿ ಯಾರದೂ ಮಾರ್ಗದರ್ಶನವಿಲ್ಲದೆ ಕಲಿಯುವ ಕಲಿಕೆಯೇ ಸ್ವಯಂ ಕಲಿಕೆ. ನೀವು ಕಲಿಯಬೇಕೆಂಬ ಗುರಿ ಹೊಂದಿದರೆ ಸಾಕು ವಾಸ್ತವವಾಗಿ ಅದನ್ನು ಸಾಧಿಸಬಹುದು. ಉದಾಹರಣೆಗೆ, ನೀವು ಹೊಸ ಭಾಷೆಯನ್ನು ಕಲಿಯುತ್ತಿದ್ದರೆ ನಿಮಗೆ ನೀವೇ ಸ್ಪೂರ್ತಿಯಾಗಬೇಕು.
4/ 7
ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ ಹಲವರಿಂದ ಮಾಹಿತಿ ಪಡೆಯಿರಿ. ಆಂತರಿಕವಾಗಿ ನೀವು ತಿಳಿದ ಮಾಹಿತಿಯನ್ನು ಅನುಭವಿಸಿ. ನೀವು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಆಗ ನಿಮ್ಮ ಕಲಿಕೆಗೆ ಅವರೂ ಸಹಾಯ ಮಾಡುತ್ತಾರೆ.
5/ 7
ಇದು ನಿಮಗೆ ಹೆಚ್ಚಿನ ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ನಿಮ್ಮ ಆಸಕ್ತಿಯ ವಿಷಯದ ಬಗ್ಗೆ ಹೊಸ ಒಳನೋಟವನ್ನು ಪಡೆಯಲು ಸಹಾಯ ಮಾಡುತ್ತದೆ. ಮತ್ತು ನಿಮ್ಮ ಕಲಿಕೆಯ ವಿಷಯಗಳಿಗೆ ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ.
6/ 7
ಕೆಲವು ಜನರು ಪ್ರಶ್ನೆಗಳಿಂದ ಕಿರಿಕಿರಿಗೊಳ್ಳುತ್ತಾರೆ. ವಾಸ್ತವವಾಗಿ ಒಬ್ಬ ವ್ಯಕ್ತಿಗೆ ಎಲ್ಲಾ ವಿಷಯವು ಅಷ್ಟು ಸರಿಯಾಗಿ ತಿಳಿದಿರುವುದಿಲ್ಲ. ಹಲವು ಜನರನ್ನು ನೀವು ಕೇಳಿದಾಗ ನಿಮ್ಮ ಕಲಿಕೆಗೆ ಹೊಸ ಆಯಾಮ ದೊರೆಯುತ್ತದೆ. ತಾಳ್ಮೆ ಹೆಚ್ಚಿರುವ ವ್ಯಕ್ತಿಗಳ ಬಳಿ ಹಲವಾರು ಪ್ರಶ್ನೆ ಕೇಳಿ ನಿಮ್ಮ ಕಲಿಕೆ ಹೆಚ್ಚುತ್ತದೆ.
7/ 7
ನಿಮಗೆ ನೀವೇ ಗುರು ಎಂಬ ಅರ್ಥ ಇದಕ್ಕಿದೆ. ನಿಮಗೆ ನೀವೇ ಹೇಳಿಕೊಡುತ್ತಾ ಕಲಿಯ ಪೂರ್ಣತೆಯನ್ನು ಪಡೆಯುವುದಕ್ಕೆ ಹೀಗೆನ್ನುತ್ತಾರೆ. ನೀವು ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನಿಮಗೆ ಇದರ ಪೂರ್ಣ ಅರಿವಾಗುತ್ತದೆ.
First published:
17
Self Learning: ಮಕ್ಕಳು ತಾವಾಗೇ ಓದಿ - ಕಲಿಯುವಂತೆ ಮಾಡೋದು ಕಷ್ಟವಲ್ಲ