Botany: ಸಸ್ಯಶಾಸ್ತ್ರದ ಬಗ್ಗೆ ನೀವು ತಿಳಿಯಬಹುದಾದ ಆಸಕ್ತಿದಾಯಕ ವಿಷಯ ಇಲ್ಲಿದೆ
ಕಲಿಯುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ. ಯಾವುದಾದರೂ ಒಂದು ಕ್ಷೇತ್ರದ ಮೇಲೆ ಹೆಚ್ಚಿನ ಒಲವಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಇಷ್ಟವಾಗುವ ಕ್ಷೇತ್ರ ಇದು.
'ಸಸ್ಯಶಾಸ್ತ್ರ' ಎಂಬ ಪದವು 'ಬೊಟಾನಿಕ್' ಎಂಬ ಪದದಿಂದ ಹುಟ್ಟಿಕೊಂಡಿದೆ. ಗ್ರೀಕ್ ಪದ 'ಬೊಟೇನ್' ನಿಂದ ಇದು ಬಂದಿದೆ. 'ಸಸ್ಯಶಾಸ್ತ್ರ'ವನ್ನು ಅಧ್ಯಯನ ಮಾಡುವವರನ್ನು 'ಸಸ್ಯಶಾಸ್ತ್ರಜ್ಞ' ಎಂದು ಕರೆಯಲಾಗುತ್ತದೆ.
2/ 7
ಪ್ರಸ್ತುತ ಈ ಕ್ಷೇತ್ರಕ್ಕೆ ಬಹಳಷ್ಟು ಬೇಡಿಕೆ ಇದೆ. ಸಸ್ಯಶಾಸ್ತ್ರವು ಪ್ರಪಂಚದ ಅತ್ಯಂತ ಹಳೆಯ ನೈಸರ್ಗಿಕ ವಿಜ್ಞಾನಗಳಲ್ಲಿ ಒಂದಾಗಿದೆ. ಈಗಲೂ ಇದರ ಅಧ್ಯಯನಕ್ಕಾಗಿ ಕಾಲೇಜುಗಳು ಹಾಗೂ ಕೋರ್ಸ್ಗಳು ಲಭ್ಯವಿರುತ್ತದೆ.
3/ 7
ಆರಂಭದಲ್ಲಿ, ಸಸ್ಯಶಾಸ್ತ್ರವು ಎಲ್ಲಾ ಸಸ್ಯದಂತಹ ಜೀವಿಗಳಾದ ಪಾಚಿ, ಕಲ್ಲುಹೂವುಗಳು, ಜರೀಗಿಡಗಳು, ಶಿಲೀಂಧ್ರಗಳು,ಇವುಗಳ ಬಗ್ಗೆ ಅಧ್ಯಯನ ಮಾಡುವುದಾಗಿದೆ. ಆದರೆ ಇದೀಗ ಇನ್ನಷ್ಟು ಹಬ್ಬಿದೆ.
4/ 7
ಸಸ್ಯಗಳು ಭೂಮಿಯ ಮೇಲಿನ ಜೀವನದ ಪ್ರಮುಖ ಮೂಲವಾಗಿದೆ. ಆಹಾರ, ಆಮ್ಲಜನಕ ಮತ್ತು ವಿವಿಧ ಕೈಗಾರಿಕಾ ಮತ್ತು ದೇಶೀಯ ಉದ್ದೇಶಗಳಿಗಾಗಿ ವಿವಿಧ ಕಚ್ಚಾ ವಸ್ತುಗಳನ್ನು ತಯಾರಿಸಲು ಸಹ ಇದ ಸಹಾಯ ಮಾಡುತ್ತದೆ.
5/ 7
ಅದಕ್ಕಾಗಿಯೇ ಮಾನವರು ಅನಾದಿ ಕಾಲದಿಂದಲೂ ಸಸ್ಯಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಗ್ರೀಕ್ ವಿದ್ವಾಂಸ ಥಿಯೋಫ್ರಾಸ್ಟಸ್ ಪ್ರಪಂಚದ ಆರಂಭಿಕ ಸಸ್ಯಶಾಸ್ತ್ರಜ್ಞರಲ್ಲಿ ಒಬ್ಬರು.
6/ 7
ಭೌಗೋಳಿಕ ಶ್ರೇಣಿಗಳು, ಗಾತ್ರಗಳು, ಉಪಯೋಗಗಳು ಮತ್ತು ಬೆಳವಣಿಗೆಯ ಮಾದರಿಗಳ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಲಾಗುತ್ತದೆ.
7/ 7
ಸಸ್ಯಶಾಸ್ತ್ರವು ವಿವಿಧ ರೀತಿಯ ಸಸ್ಯಗಳ ಅಧ್ಯಯನದೊಂದಿಗೆ ವ್ಯವಹರಿಸುತ್ತದೆ, ವಿಜ್ಞಾನ, ಔಷಧ ಮತ್ತು ಸೌಂದರ್ಯವರ್ಧಕಗಳ ಕ್ಷೇತ್ರಗಳ ಮೇಲೆ ಇದು ಬಹಳ ಪ್ರಭಾವ ಬೀರುತ್ತದೆ.
First published:
17