Helpline Number: ಪರೀಕ್ಷೆಯಲ್ಲಿ ಫೇಲ್ ಆಗಿ ಮಾನಸಿಕವಾಗಿ ಕುಗ್ಗಿದ್ದೀರಾ? ಹಾಗಾದ್ರೆ ಈ ನಂಬರ್ಗೆ ಕಾಲ್ ಮಾಡಿ
ನೀವು ಈ ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು ತೀರಾ ತೊಂದರೆ ಹಾಗೂ ಮಾನಸಿಕ ಕಿರಿಕಿರಿ ಹೊಂದಿದ್ದರೆ ಖಂಡಿತ ಈ ನಂಬರ್ಗೆ ಕರೆ ಮಾಡಬಹುದು.
1/ 6
ನೀವು ಮಾನಸಿಕವಾಗಿ ನೊಂದಿದ್ದೀರಾ? ಹಾಗಾದ್ರೆ ಚಿಂತೆ ಬೇಡ ನಾವಿಲ್ಲಿ ನೀಡಿದ ನಂಬರ್ಗೆ ಕರೆ ಮಾಡಿ ಸಾಕು ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
2/ 6
ನೀವು ಈ ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು ತೀರಾ ತೊಂದರೆ ಹಾಗೂ ಮಾನಸಿಕ ಕಿರಿಕಿರಿ ಹೊಂದಿದ್ದರೆ ಖಂಡಿತ ಈ ನಂಬರ್ಗೆ ಕರೆ ಮಾಡಬಹುದು.
3/ 6
ವ್ಯಥೆಗೆ ಒಳಪಟ್ಟವರು ಪರೀಕ್ಷೆಯಲ್ಲಿ ಫೇಲ್ ಆಗದೇ ಇದ್ದರೂ ಕಡಿಮೆ ಅಂಕ ಬಂತಲ್ಲಾ ಎಂದು ಬೇಜಾರಾದವರು ಯಾರು ಬೇಕಿದ್ದರೂ ಕರೆ ಮಾಡಬಹುದು.
4/ 6
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ಟೆಲಿ ಮಾನಸಿಕ ಆರೋಗ್ಯ ನೆರವು ಕಾರ್ಯಕ್ರಮದ ಮೂಲಕ ನೀವು ಈ ಸಹಾಯ ಪಡೆಯಬಹುದು.
5/ 6
ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಗಳಾಗಿ ಅದನ್ನು ಬಿಡಬೇಕು ಎಂಬ ಆಶಯ ಹೊಂದಿದ್ದರೂ ಕೂಡಾ ನೀವು ಈ ನಂಬರ್ಗೆ ಕಾಲ್ ಮಾಡಬಹುದು.
6/ 6
ಟೋಲ್ ಫ್ರೀ ದೂರವಾಣಿ ಸಂಖ್ಯೆ ಹೀಗಿದೆ. 14416 / 180089 14416 ಈ ನಂಬರ್ಗೆ ಕರೆ ಮಾಡಿ ಮಾತನಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
First published: