Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

ಪರೀಕ್ಷಾ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಈ ವಿನಾಯಿತಿಯಿಂದ ಕೊಂಚ ನೆಮ್ಮದಿ ಸಿಗಲಿದೆ. ಇಲ್ಲಿಯವರೆಗೆ ಪಾವತಿಸಿದ ಶುಲ್ಕದ ಮೇಲೆ 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತಿತ್ತುಈಗ ಅದನ್ನು ಇಳಿಸಲಾಗಿದೆ.

First published:

  • 17

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಜಿಎಸ್ಟಿ ಸಮ್ಮೇಳನದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಿರ್ಮಲಾ ಸೀತಾರಾಮನ್ ಒಳ್ಳೆಯ ಸುದ್ದಿ ನೀಡಿದ್ದಾರೆ. ಹಾಗಾದ್ರೆ ಆ ಖುಷಿ ಸಮಾಚಾರ ಏನು ಗೊತ್ತಾ? ಇಲ್ಲಿದೆ ಮಾಹಿತಿ.

    MORE
    GALLERIES

  • 27

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಈ ಮಂಡಳಿಯು ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು, ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಗಳನ್ನು ನಡೆಸುವ ಲೆವಿ ವ್ಯಾಪ್ತಿಯಿಂದ NTA (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಗೆ ವಿನಾಯಿತಿ ನೀಡಲು ಶಿಫಾರಸು ಮಾಡಿದೆ.

    MORE
    GALLERIES

  • 37

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಅದೇನೆಂದರೆ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆಗಳನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಒದಗಿಸುವ ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

    MORE
    GALLERIES

  • 47

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಹೀಗಾಗಿ ಪರೀಕ್ಷಾ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಈ ವಿನಾಯಿತಿಯಿಂದ ಕೊಂಚ ನೆಮ್ಮದಿ ಸಿಗಲಿದೆ. ಇಲ್ಲಿಯವರೆಗೆ ಪಾವತಿಸಿದ ಶುಲ್ಕದ ಮೇಲೆ 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತಿತ್ತು.

    MORE
    GALLERIES

  • 57

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಇತ್ತೀಚಿಗೆ ಈ ಶುಲ್ಕಗಳ ಮೇಲೆ ಜಿಎಸ್‌ಟಿಯನ್ನು ಸಂಪೂರ್ಣವಾಗಿ ವಿನಾಯಿತಿ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಲಾಭವಾಗಿದೆ ಎಂದೇ ಹೇಳಬೇಕು.

    MORE
    GALLERIES

  • 67

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಇವುಗಳ ಜೊತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪೆನ್ಸಿಲ್ ಮತ್ತು ಶಾರ್ಪನರ್‌ಗಳ ಮೇಲೆ ವಿಧಿಸಲಾಗಿದ್ದ ಜಿಎಸ್‌ಟಿಯನ್ನೂ ಕಡಿತಗೊಳಿಸಲಾಗಿದೆ.

    MORE
    GALLERIES

  • 77

    Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ

    ಈ ಹಿಂದೆ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿತ್ತು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ತುಂಬಾ ಸಹಾಯವಾಗಲಿದೆ.

    MORE
    GALLERIES