ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆ ವಿದ್ಯಾರ್ಥಿನಿಯನ್ನು ಮೆರವಣಿ ಮಾಡಲಾಯಿತು. ಕಾಲೇಜು ವತಿಯಿಂದ ಮೆರವಣಿಗೆ ಮಾಡಲಾಯಿತು.
2/ 7
ವಿದ್ಯಾರ್ಥಿನಿಯ ಭವ್ಯ ಮೆರವಣಿಗೆ ಮಾಡಿದ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಬಗ್ಗೆ ಹೆಮ್ಮೆ ಪಟ್ಟರು. ಜೊತೆಗೆ ಊರಿನ ಜನರೂ ಭಾಗಿಯಾಗಿದ್ದರು.
3/ 7
ಕುಮಾರಿ ವರ್ಷಾ ಈ ಬಾರಿ 98% ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
4/ 7
ಲಿಂಗಸ್ಗೂರಿನ ಉಮಾಮಹೇಶ್ವರಿ ಕಾಲೇಜು ವಿದ್ಯಾರ್ಥಿನಿಯಾಗಿರುವ ವರ್ಷಾ ಈ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.
5/ 7
ನಗರದ ಪ್ರಮುಖ ವೃತ್ತಗಳಲ್ಲಿ ತೆರೆದ ವಾಹನದಲ್ಲಿ ವಿದ್ಯಾರ್ಥಿನಿ ಮೆರವಣಿಗೆ ಮಾಡಲಾಗಿದೆ. ವರ್ಷಾ ಜೊತೆ ಈ ವರ್ಷ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಮೆರವಣಿಗೆ ಮಾಡಲಾಗಿದೆ.
6/ 7
ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಈ ವಿದ್ಯಾರ್ಥಿಗಳಿಗೆ ಹರಿದು ಬಂದಿದೆ. ಹಾರ ಹಾಕಿ ವಿದ್ಯಾರ್ಥಿಗಳನ್ನು ಮೆರವಣಿಗೆ ಮಾಡಿದ್ದಾರೆ.
7/ 7
ಈ ಬಾರಿ ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆ ಶಿಕ್ಷಕರ ಹಾಗೂ ಪಾಲಕರ ಹೆಮ್ಮೆಗೆ ಕಾರಣವಾಗಿದೆ.
First published:
17
2nd PUCಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಗೆ ಭವ್ಯ ಮೆರವಣಿಗೆ