ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಹಲವಾರು ಸಂಘ ಸಂಸ್ಥೆಗಳು ವಿದ್ಯಾರ್ಥಿ ವೇತನವನ್ನು ನೀಡುತ್ತವೆ ಅದೇ ರೀತಿ ಇದೂ ಒಂದು.
2/ 8
ಗೂಂಜ್ ಅರ್ಬನ್ ಫೆಲೋಶಿಪ್ ಇದು ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಕ್ರಾಸ್ ಲರ್ನಿಂಗ್ ಕೆಲಸಕ್ಕಾಗಿ ಅವರ ಜೊತೆ ನಿಲ್ಲಲು ಇದು ಸಹಕಾರಿಯಾಗಿದೆ.
3/ 8
ಗೂಂಜ್ ಫೆಲೋಶಿಪ್ ಒಂದು ವರ್ಷದ ಫೆಲೋಶಿಪ್ ಆಗಿದೆ ನೀವು ಒಮ್ಮೆ ಅಪ್ಲೈ ಮಾಡಿದರೆ ಒಂದು ವರ್ಷದ ಅವಧಿಗೆ ಇದನ್ನು ನಿಮಗೆ ನೀಡಲಾಗುತ್ತದೆ.
4/ 8
ಅರ್ಜಿದಾರರು 21-30 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷಗಳ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ.
5/ 8
ತಿಂಗಳಿಗೆ 18 ರಿಂದ 20 ಸಾವಿರ ಫೆಲೋಶಿಪ್ ನೀಡಲಾಗುತ್ತದೆ. ನೀವು ಈ ಫೆಲೋಶಿಪ್ ಪಡೆದ ನಂತರ ಏನು ಮಾಡಲು ಬಯಸುತ್ತೀರಿ ಎಂಬುದನ್ನು 500 ಪದಗಳಲ್ಲಿ ಬರೆದು ಅರ್ಜಿ ಸಲ್ಲಿಸಬೇಕಾಗುತ್ತದೆ.
6/ 8
ಮಾರ್ಷ್ 30 ರಂದು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ನಿಗದಿಮಾಡಲಾಗಿತ್ತು. ಆದರೆ ಈ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಆ ಕಾರಣದಿಂದಾಗಿ ನೀವು ಈ ತಿಂಗಳೂ ಕೂಡಾ ಅಪ್ಲೈ ಮಾಡಬಹುದು.
7/ 8
ಈ ಫೆಲೋಶಿಪ್ ಪಡೆಯುವ ಮುನ್ನ ನೀವು ಕೆಲಸದ ತಂಡದ ಜೊತೆ ಭಾಗಿಯಾಗ ಬೇಕಾಗುತ್ತದೆ. ಇದರಲ್ಲಿ ಗ್ರಾಮೀಣಾಭಿವೃದ್ದಿಯ ಕೆಲಸಗಳನ್ನು ಮಾಡಬೇಕಾಗುತ್ತದೆ.
8/ 8
ಆನ್ಲೈನ್ ಅಪ್ಲೀಕೇಶನ್ಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ನಿಮ್ಮ ಅರ್ಜಿಗಳನ್ನು ಸಲ್ಲಿಸಿ.
First published:
18
Goonj: ತಿಂಗಳಿಗೆ 20 ಸಾವಿರ ಸಿಗುವ ಈ ಫೆಲೋಶಿಪ್ಗೆ ನೀವೂ ಅಪ್ಲೈ ಮಾಡಿ