Teachers Transfer: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್!
ಶಿಕ್ಷಕರ ಸೇವಾ ಮಾಹಿತಿಯನ್ನು ದಾಖಲಿಸಲು ಫೆಬ್ರವರಿ 4ರ ವರೆಗೆ ಅವಕಾಶ ನೀಡಲಾಗಿದೆ. ಶಿಕ್ಷಕರ ಆದ್ಯತೆ ಮತ್ತು ವಿನಾಯಿತಿ ನಿಗದಿಪಡಿಸಲು ದಾಖಲೆಗಳನ್ನು ವರ್ಗಾವಣೆ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ವರ್ಗಾವಣೆಯ ಕುರಿತು ಮಾಹಿತಿ ಬಿಡುಗಡೆಗಾಗಿ ಕಾಯುತ್ತಿದ್ದರು. ಈಗ ಶಿಕ್ಷಕರ ವರ್ಗಾವಣೆಯ ಕುರಿತು ಅಧಿಕೃತ ಮಾಹಿತಿಯೊಂದು ಬಿಡುಗಡೆಯಾಗಿದೆ. ಆ ಮಾಹಿತಿ ಇಲ್ಲದೆ ನೋಡಿ.
2/ 7
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಮತ್ತೆ ಶುರುವಾಗಿದೆ. ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಇದೀಗ ಬಿಡುಗಡೆಯಾಗಿದ್ದು, ಶಿಕ್ಷಕರು ಇದನ್ನು ಗಮನಿಸಬಹುದು.
3/ 7
ಶಿಕ್ಷಕರ ಸೇವಾ ಮಾಹಿತಿಯನ್ನು ದಾಖಲಿಸಲು ಫೆಬ್ರವರಿ 4ರ ವರೆಗೆ ಅವಕಾಶ ನೀಡಲಾಗಿದೆ. ಶಿಕ್ಷಕರ ಆದ್ಯತೆ ಮತ್ತು ವಿನಾಯಿತಿ ನಿಗದಿಪಡಿಸಲು ದಾಖಲೆಗಳನ್ನು ವರ್ಗಾವಣೆ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು.
4/ 7
ದಾಖಲೆ ಪರಿಶೀಲಿಸಿ ತಂತ್ರಾಂಶ ದೃಢೀಕರಿಸಲು ಕೆಲವು ದಿನಗಳ ಸಮಯ ನೀಡಲಾಗಿದೆ. ಫೆಬ್ರವರಿ 10 ಇದಕ್ಕೆ ಕೊನೆಯ ದಿನಾಂಕವಾಗಿದ್ದು ಅದಕ್ಕೂ ಮುನ್ನ ದೃಢೀಕರಿಸಿ.
5/ 7
ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಇದು ಗುಡ್ನ್ಯೂಸ್ ಆಗಿದ್ದು. ವರ್ಗಾವಣೆಗಾಗಿ ಕಾಯುತ್ತಿದ್ದ ಶಿಕ್ಷಕರಿಗೆ ಈ ಮಾಹಿತಿ ತುಂಬಾ ಅನುಕೂಲವಾಗಲಿದೆ.
6/ 7
ಶಿಕ್ಷಕರ ವರ್ಗಾವಣೆ ಅಧಿನಿಯಮದ ಪ್ರಕಾರ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆ ಈ ಮೇಲೆ ನೀಡಿರುವ ದಿನಾಂಕದ ಪ್ರಕಾರವೇ ನಡೆಯಲಿದೆ.
7/ 7
ಶಿಕ್ಷಕರ ಸೇವಾ ಮಾಹಿತಿಯನ್ನು ದಾಖಲಿಸಲು ಬಯಸುವವರು ಆದಷ್ಟು ಬೇಗ ಮಾಹಿತಿ ಭರ್ತಿ ಮಾಡಿ ಯಾಕೆಂದರೆ ಇನ್ನು ಕೆಲವೇ ಕೆಲವು ದಿನ ಮಾತ್ರ ಬಾಕಿ ಇದೆ. ಫೆಬ್ರವರಿ 4 ಕೊನೆ ದಿನವಾಗಿದೆ.
First published:
17