ಹಾಜರಾತಿ 75ಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕಾಗಿ ಹಲವಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಹತ್ತನೇ ತರಗತಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳ ಸಂಖ್ಯೆ 26 ಸಾವಿರಕ್ಕೂ ಅಧಿಕ.
2/ 7
ಈ ವಿದ್ಯಾರ್ಥಿಗಳನ್ನು ಪ್ರಾಥಮಿಕವಾಗಿ ನೋಂದಣಿ ಹಂತದಲ್ಲೇ ಶಾಲಾ ಮುಖ್ಯಶಿಕ್ಷಕರು ರದ್ದು ಮಾಡಿರುತ್ತಾರೆ. ಅಂಥಹ ವಿದ್ಯಾರ್ಥಿಗಳಿಗೆ ಈಗ ಮತ್ತೊಂದು ಅವಕಾಶ ನೀಡಲಾಗುತ್ತಿದೆ.
3/ 7
2022- 23ನೇ ಸಾಲಿನಲ್ಲಿ ಯಾರೆಲ್ಲಾ ಪರೀಕ್ಷೆ ಬರೆದಿಲ್ಲವೂ ಅವರಿಗೆ ಈ ಬಾರಿ ಅವಕಾಶ ನೀಡಲಾಗುತ್ತಿದೆ. ಈ ಕುರಿರು ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ಹೊರಡಿಸಿದೆ.
4/ 7
26,900 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಉನ್ನತ ವ್ಯಾಸಾಂಗದಿಂದ ಯಾವ ವಿದ್ಯಾರ್ಥಿಗಳಿಗೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವಕಾಶ ನೀಡಲಾಗುತ್ತಿದೆ.
5/ 7
ವಿದ್ಯಾರ್ಥಿಗಳು ಪಾಸ್ ಆಗಲು ಸತತ 6 ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ವಿದ್ಯಾರ್ಥಿಗಳ ನೋಂದಣಿ ಕೂಡಾ ಆರಂಭವಾಗಿದೆ. 23 ರಿಂದ 26 ಮೇ ವರೆಗೆ ಅವಕಾಶ ನೀಡಲಾಗಿದೆ.
6/ 7
ಈ ಮೇಲೆ ನೀಡಿದ ದಿನಾಂಕಕ್ಕೂ ಮುನ್ನ ನೀವು ಅಪ್ಲೈ ಮಾಡಬೇಕು. ಆದಷ್ಟು ಬೇಗ ಅಪ್ಲೈ ಮಾಡಿ ಏಕೆಂದರೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ.
7/ 7
ನೆಫ್ಟ್ ಚಲನ್ ಭರ್ತಿ ಮಾಡಲು 27 ಹಾಗೂ ಮೇ 29ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ನೀವು ಹಣವನ್ನು ಜಮೆ ಮಾಡಬೇಕಾಗುತ್ತದೆ. ಅರ್ಜಿ ಶುಲ್ಕ ಕಟ್ಟುವುದು ಕಡ್ಡಾಯ.
First published:
17
SSLC Supplementary Exam: ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್!