ಮೂಢನಂಬಿಕೆಗೆ ಶಾಲೆಯೊಂದು ಬಲಿಯಾಗಿದೆ. ವಿದ್ಯಾರ್ಥಿಗಳೆಲ್ಲರೂ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಈ ಶಾಲೆ ಮುಚ್ಚಿ ಈಗಾಗಲೇ 2 ವರ್ಷಗಳು ಕಳೆದಿವೆ. ಯಾವ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಶಾಲೆಗೆ ಹೋಗುತ್ತಿಲ್ಲ. ಇದಕ್ಕೆ ಕಾರಣ ಭೂತಗಳು.
ಮಹೇಂದ್ರಗಢ, ಮಧ್ಯಪ್ರದೇಶ: ಶಾಲೆಗೆ ವಿದ್ಯಾರ್ಥಿಗಳು ತಪ್ಪದೇ ಹಾಜರಾಗಬೇಕು ಎಂಬ ನಿಯಮವಿದ್ದರೂ ಸಹ ಇಲ್ಲಿ ಒಂದು ಶಾಲೆಗೆ ಯಾವ ವಿದ್ಯಾರ್ಥಿಗಳೂ ಸಹ ಹೋಗುತ್ತಿಲ್ಲ.
2/ 7
ಇದಕ್ಕೆ ಕಾರಣ ಏನಿರಬಹುದು ಎಂದು ಕೇಳಿದಾಗ ಅಲ್ಲಿನ ಗ್ರಾಮಸ್ಥರು ಹೇಳಿದ ಸಂಗತಿ ಮಾತ್ರ ನಿಜಕ್ಕೂ ಆಶ್ವರ್ಯಕರ. ಏನೆಂದರೆ ಈ ಶಾಲೆಯಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಸಾವನ್ನಪ್ಪಿದ ಶಿಕ್ಷಕರ ಸಂಖ್ಯೆ 5.
3/ 7
ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಇನ್ನು ಕೆಲವು ದಿನ ಶಾಲೆಯ ಸಿಬ್ಬಂದಿಗಳೆ ಹಾಜರಾಗದೆ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ.
4/ 7
ಇದರಿಂದ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದು, ಭಾರತ್‌ಪುರ ಜಿಲ್ಲೆಯ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್‌ಪುರದ ಸರ್ಕಾರಿ ಪ್ರೌಢಶಾಲೆಯ ಆವರಣದ ಸುತ್ತಲೂ ದೆವ್ವಗಳು ಓಡಾಡುತ್ತಿವೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
5/ 7
ಬೇರೆ ಬೇರೆ ಕಾರಣಗಳಿಂದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಆದರೆ ಅಲ್ಲಿನ ಜನರು ಇದಕ್ಕೆಲ್ಲಾ ಭೂತದ ಕಾಟವೇ ಕಾರಣ ಎಂದು ಹೇಳುತ್ತಾರೆ.
6/ 7
PlayUnmute Fullscreen ಶಾಲಾ ಶಿಕ್ಷಕಿ ಶ್ಯಾಂಬಿಹಾರಿ ಹಠಾತ್ತನೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವೀರೇಂದ್ರ ಸಿಂಗ್ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದು, ಚಂದ್ರಪ್ರಕಾಶ್ ಪೈಕ್ರ ಅವರು ಮನೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
7/ 7
ಆ ಶಾಲೆಯ ಫ್ಯೂನ್ ಮಾತನಾಡಿ ಹಲವಾರು ವರ್ಷಗಳಿಂದ ನಾನು ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಕಳೆದ 2 ವರ್ಷದಲ್ಲಿ ಮಾತ್ರ ಹೀಗಾಗಿದೆ ಇದೊಂದು ಮೂಢನಂಬಿಕೆ. ಆದರೆ ಸತ್ಯಾಂಶವನ್ನು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.