GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ರಶ್ಮಿ ಅವರಿಗೆ ಹಲವಾರು ಸರ್ಕಾರಿ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಆದರೆ ಅವರು ಶಿಕ್ಷಕಿಯೇ ಆಗಬೇಕು ಅಂದುಕೊಂಡಿದ್ದಾರೆ.

First published:

 • 18

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಒಟ್ಟು 30,000 ಅಭ್ಯರ್ಥಿಗಳ ಪೈಕಿ ರಶ್ಮಿ 884 ಅಂಕಗಳನ್ನು ಪಡೆಯುವ ಮೂಲಕ ದೇಶದಲ್ಲಿ 15 ನೇ ಸ್ಥಾನವನ್ನು (ಗೇಟ್ ಮೆರಿಟ್ ಲಿಸ್ಟ್) ಪಡೆದುಕೊಂಡಿದ್ದಾರೆ. ಈಕೆಯ ಸಾಧನೆಯ ಬಗ್ಗೆ ಇಲ್ಲಿದೆ ಮಾಹಿತಿ.

  MORE
  GALLERIES

 • 28

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಮತ್ತೊಂದೆಡೆ ರಶ್ಮಿಯ ಯಶಸ್ಸಿನ ಬಗ್ಗೆ ಕುಟುಂಬದಲ್ಲಿ ಸಂತಸದ ವಾತಾವರಣವಿದೆ. ಮನೆ ತಲುಪಿದ ನಂತರ ಕುಟುಂಬದವರು ರಶ್ಮಿ ಅವರನ್ನು ಅಭಿನಂದಿಸುತ್ತಿದ್ದಾರೆ.

  MORE
  GALLERIES

 • 38

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಇದೇ ಸಂದರ್ಭದಲ್ಲಿ ಗ್ರಾಮದಾದ್ಯಂತ ಸಿಹಿ ಹಂಚಲಾಗಿದೆ. ಬಿಹಾರದ ಬಕ್ಸಾರ್​ ಜಿಲ್ಲೆಯ ಕೇಸತ್ ಬ್ಲಾಕ್‌ನ ದಸಿಯಾನ್ವ್ ಗ್ರಾಮದ ನಿವಾಸಿ ಹರೇಂದ್ರ ಪ್ರಸಾದ್ ದ್ವಿವೇದಿ ಅವರ ಪುತ್ರಿ ರಶ್ಮಿ, 2023 ರ ಗೇಟ್ ಫಲಿತಾಂಶದಲ್ಲಿ 15 ನೇ ಸ್ಥಾನ ಗಳಿಸುವ ಮೂಲಕ ತನಗೆ, ತನ್ನ ಕುಟುಂಬಕ್ಕೆ, ಗ್ರಾಮಕ್ಕೆ ಮತ್ತು ಜಿಲ್ಲೆಗೆ ಪ್ರಶಸ್ತಿ ತಂದಿದ್ದಾರೆ.

  MORE
  GALLERIES

 • 48

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ರಶ್ಮಿ ಮಧ್ಯಮ ವರ್ಗದ ವಿದ್ಯಾವಂತ ಕುಟುಂಬದಿಂದ ಬಂದವರು. ರಶ್ಮಿಯ ತಂದೆ ಹರೇಂದ್ರ ಪ್ರಸಾದ್ ದ್ವಿವೇದಿ ಬಕ್ಸರ್ ಸಿವಿಲ್ ಕೋರ್ಟ್‌ನಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮಧು ದೇವಿ ಅವರು ಸಿವಿಲ್ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.

  MORE
  GALLERIES

 • 58

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ರಶ್ಮಿ ತನ್ನ ಯಶಸ್ಸಿನ ಶ್ರೇಯವನ್ನು ತನ್ನ ಪೋಷಕರು ಮತ್ತು ಶಿಕ್ಷಕರು ಮತ್ತು ಸಹಪಾಠಿಗಳಿಗೆ ನೀಡಿದ್ದಾರೆ. ರಶ್ಮಿ ತನ್ನ ಆರಂಭಿಕ ಶಿಕ್ಷಣದ ಬಗ್ಗೆ ಮಾತನಾಡುತ್ತಾ ಈ ಹಂತಕ್ಕೆ ಬರಲು ಆಗಿನಿಂದಲೂ ಮಾಡಿದ ಪ್ರಯತ್ನದ ಬಗ್ಗೆ ಮಾತನಾಡಿದ್ದಾರೆ.

  MORE
  GALLERIES

 • 68

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಎಂವಿ ಕಾಲೇಜು ಬಕ್ಸರ್‌ನಿಂದ ಪದವಿ ಪಡೆದು ಪ್ರಸ್ತುತ ರಶ್ಮಿ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ (BHU) MSc ವ್ಯಾಸಂಗ ಮಾಡುತ್ತಿದ್ದಾರೆ.

  MORE
  GALLERIES

 • 78

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಮೊದಲ ಪ್ರಯತ್ನದಲ್ಲಿಯೇ ಗೇಟ್ ಪರೀಕ್ಷೆ-2023 ರಲ್ಲಿ ಯಶಸ್ಸನ್ನು ಪಡೆದಿದ್ದೇನೆ ಎಂದು ರಶ್ಮಿ ಹೇಳಿದ್ದಾರೆ. ಅವರಿಗೆ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (BARC) ಕೆಲವು ಸಂಶೋಧನಾ ಹುದ್ದೆಗಳು ಲಭ್ಯವಿವೆ.

  MORE
  GALLERIES

 • 88

  GATE Result 2023: ಪರೀಕ್ಷೆ ಬರೆದ 30 ಸಾವಿರ ವಿದ್ಯಾರ್ಥಿಗಳ ಪೈಕಿ ಈಕೆಗೆ ದೇಶಲ್ಲೇ 15ನೇ ಸ್ಥಾನ!

  ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ತನಗೆ ಸರ್ಕಾರಿ ಉದ್ಯೋಗಗಳಿಗೆ ಹಲವು ಆಯ್ಕೆಗಳಿವೆ ಎಂದು ರಶ್ಮಿ ಹೇಳಿದ್ಧಾರೆ. ಏನೇ ಆದರೂ ತಾನೊಬ್ಬ ಉತ್ತಮ ಶಿಕ್ಷಕಿಯಾಗಬೇಕು ಎಂಬುದು ಇವರ ಆಶಯ.

  MORE
  GALLERIES