ನೀವು ಬೆಂಗಳೂರಿನ ನಿವಾಸಿಗಳಾಗಿದ್ದರೆ, ನಿಮ್ಮ ಮಕ್ಕಳ ವೀಕೆಂಡ್ ಅನ್ನು ಮಜವಾಗಿ ಕಳೆಯಲು ಇಲ್ಲೊಂದು ಅವಕಾಶವಿದೆ. ಬೆಂಗಳೂರಿನ ಜಯನಗರದಲ್ಲಿ ಮಕ್ಕಳಿಗೆಂದೇ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ.
2/ 8
ನೀವು ನಿಮ್ಮ ಮಕ್ಕಳಿಗೆ ಇದರಲ್ಲಿ ಆಸಕ್ತಿದಾಯಕ ವಿಷಯಗಳನ್ನು ತಿಳಿಸಿಕೊಡಬಹುದು. ಇದಕ್ಕೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದರೆ ಮೊದಲು ಲಿಂಕ್ ಮೂಲಕ ಅಪ್ಲೈ ಮಾಡಬೇಕಾಗುತ್ತದೆ. ಡಾನ್ಸ್, ಕಾರ್ ಮೇಕಿಂಗ್ ಹೀಗೆ ಹಲವಾರು ನಿಮ್ಮ ಮಕ್ಕಳಿಗೆ ಇಷ್ಟವಾಗುವ ಕಾರ್ಯಕ್ರಮ ಅಲ್ಲಿದೆ.
3/ 8
ನಿಮ್ಮ ಮಕ್ಕಳು 3 ರಿಂದ 4 ವರ್ಷದ ಒಳಗಿನವರಾಗಿದ್ದರೆ ಮಾತ್ರ ಇದಕ್ಕೆ ಭಾಗವಹಿಸುವ ಅವಕಾಶವನ್ನು ಹೊಂದಿರುತ್ತಾರೆ. ಭಾಷಣ ಮಾಡಲೂ ಅವಕಾಶ ಇದೆ. ಕರಾಟೆ, ಬೇಸಿಕ್ ಗಿಟಾರ್, ಹೀಗೆ ಹತ್ತು ಹಲವು ಫನ್ ಗೇಮ್ಗಳು ಸಹ ಇಲ್ಲಿ ಲಭ್ಯವಿದೆ.
4/ 8
ನೀವು ಈ ಕಾರ್ಯಕ್ರಮಕ್ಕೆ ಹೋಗಲು ಯಾವುದೇ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ. ಲಿಂಕ್ ಬಳಸುವ ಮೂಲಕ ಅಪ್ಲೈ ಮಾಡಿದರೆ ಸಾಕು.
5/ 8
ಮಕ್ಕಳಿಗೆ ಕೇವಲ ಶಾಲೆ, ಪುಸ್ತಕ, ತರಗತಿ ಹೀಗೆ ಕೇವಲ ಪಠ್ಯದ ವಿಷಯಗಳನ್ನೇ ಕೇಳಿ ಬೇಸರವಾಗಿರುತ್ತದೆ. ಆದ್ದರಿಂದ ಇಲ್ಲಿಗೆ ಒಮ್ಮೆ ಕರೆದುಕೊಂಡು ಹೋಗಿ ಮಜವಾಗಿರುತ್ತದೆ.
6/ 8

7/ 8
ಈ ತಿಂಗಳ ಅಂತ್ಯದಲ್ಲಿ ನಿಮ್ಮ ಮಕ್ಕಳಿಗೆ ಎಲ್ಲಾ ಸ್ಟ್ರೆಸ್ನಿಂದ ಮುಕ್ತಿ ಪಡೆಯಲು ನಿಮಗೂ ಒಂದು ಹೊಸತನವನ್ನು ಕಂಡುಕೊಳ್ಳಲು ಇದು ಸಹಾಯವಾಗಲಿದೆ.
8/ 8
ಬೆಂಗಳೂರಿನ ಜಯನಗರದಲ್ಲಿ ಈ ತಿಂಗಳ ಅಂತ್ಯ ಅಂದರೆ, ಫೆಬ್ರವರಿ 28ರಂದು ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಸಂತೋಷದಿಂದ ಒಂದು ದಿನವನ್ನು ಕಳೆಯುವ ಅವಕಾಶ ಇಲ್ಲಿದೆ.
First published:
18
Fun Festival: ಹೋಂ ವರ್ಕ್‌ಗೆ ಕೊಂಚ ಬ್ರೇಕ್ ಕೊಡಿ, ನಿಮ್ಮ ಮಕ್ಕಳೊಂದಿಗೆ ಫನ್ ಫೆಸ್ಟಿವಲ್ಗೆ ವಿಸಿಟ್ ಮಾಡಿ!