Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

ಸರ್ಕಾರಿ ಪದವಿ ಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಇಂದು ಪ್ರಕಟಿಸಿದ್ದಾರೆ.

First published:

  • 17

    MORE
    GALLERIES

  • 27

    ಈ ಘೋಷಣೆಯಿಂದ 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರೌಢಶಾಲೆಗಳಿಂದ ಪದವಿ ಪಡೆದ ಎಲ್ಲಾ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

    MORE
    GALLERIES

  • 37

    Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

    'ಸಿಎಂ ವಿದ್ಯಾ ಶಕ್ತಿ ಯೋಜನೆ' ಅಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಘೋಷಿಸಿದರು.

    MORE
    GALLERIES

  • 47

    Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

    ಈ ಹಿಂದೇ ಕೂಡ ಇದೇ ರೀತಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿಲು ನಿರ್ಧರಿಸಲಾಗಿತ್ತು. ಶೈಕ್ಷಣಿಕ ವೆಚ್ಚ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಒಂದು ಕನಸಿನ ಮಾತಾಗಿರುತ್ತಿತ್ತು. ಆದರೆ ಈಗ ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

    MORE
    GALLERIES

  • 57

    Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

    ಚಿಕ್ಕಬಳ್ಳಾಪುರದ  ಮುದ್ದೇನಹಳ್ಳಿಯಲ್ಲಿ ಗ್ರಾಮೀಣ ಸೇವೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತ ವೈದ್ಯಕೀಯ ಶಿಕ್ಷಣವನ್ನು ನೀಡಲಾಗುತ್ತಿದೆ . ಇಲ್ಲಿ ಗ್ರಾಮಸ್ಥರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಎಂಬಿಬಿಎಸ್ ಜೊತೆಗೆ ವೈದ್ಯಕೀಯ ಪಿಜಿ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳೂ ಇರುತ್ತವೆ.

    MORE
    GALLERIES

  • 67

    Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

    ಈ ವರ್ಷ ಬಜೆಟ್​​ನಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಉತ್ತಮವಾದ ಬಜೆಟ್​ ಲಭ್ಯವಾಗಿದೆ. ಕರ್ನಾಟಕದಲ್ಲಿ ಏಳು ಹೊಸ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. 

    MORE
    GALLERIES

  • 77

    Education News: ಪದವಿಪೂರ್ವ ಕಾಲೇಜ್‌ಗಳಲ್ಲಿ ಉಚಿತ ಶಿಕ್ಷಣ! ಗುಡ್‌ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ

    ಒಟ್ಟಿನಲ್ಲಿ ಈ ವರ್ಷ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ.

    MORE
    GALLERIES