ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್- ಮುಂಬೈ, ವೈಲ್ ಪಾರ್ಲೆ ವೆಸ್ಟ್ ಮುಂಬೈ ವಿಶ್ವವಿದ್ಯಾಲಯ- ಮುಂಬೈ, ಇಂಪ್ಯಾಕ್ಟ್ ಇನ್ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್ಮೆಂಟ್ - ದೆಹಲಿ, ಅಪೀಜಯ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್, ನವದೆಹಲಿ, ಪೆಸಿಫಿಕ್ ವಿಶ್ವವಿದ್ಯಾಲಯ, ಉದಯಪುರ, ಇಂವೆಂಟ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಬೆಂಗಳೂರು ಈ ಕಾಲೇಜುಗಳಲ್ಲಿ ನೀವು ಕೋರ್ಸ್ ಮಾಡಬಹುದು.
ಈ ಕೋರ್ಸ್ ಮಾಡಿದ್ರೆ ನಿಮಗೆ ಉದ್ಯೋಗಾವಕಾಶ ಕೂಡ ತುಂಬಾ ಇರುತ್ತದೆ. ಉದಾಹರಣೆಗೆ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ, ಈವೆಂಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ, ಹೋಟೆಲ್/ಟ್ರಾವೆಲ್ ಮತ್ತು ಹಾಸ್ಪಿಟಾಲಿಟಿ ಇಂಡಸ್ಟ್ರೀಸ್, ಜಾಹೀರಾತು ಏಜೆನ್ಸಿಗಳು, ಸಾರ್ವಜನಿಕ ಸಂಪರ್ಕ ಸಂಸ್ಥೆಗಳು, ಕಾರ್ಪೊರೇಷನ್‌ಗಳು, ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್, ಈವೆಂಟ್ ಬಜೆಟ್ ಹುದ್ದೆಳು ನಿಮಗೆ ಲಭಿಸುತ್ತವೆ.