ಪ್ರಶ್ನೆ ಪತ್ರಿಕೆಗಳಲ್ಲಿ ಅಕ್ಷರ ಲೋಪಗಳಿರುವುದು ತಿಳಿದು ಬಂದಿದೆ.ಕಾಗುಣಿತ ದೋಷಗಳು, ವ್ಯಾಕರಣ ದೋಷಗಳು ಮತ್ತು ದ್ವಂದ್ವಾರ್ಥದ ವಾಕ್ಯಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಗುರುತಿಸಲಾಗಿದ್ದು, ಶಿಕ್ಷಣ ಇಲಾಖೆಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಮತ್ತು ನೀಡುತ್ತಿರುವ ಶಿಕ್ಷಣದ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ.