Environment Studies: 200ಕ್ಕೂ ಹೆಚ್ಚು ಶಾಲೆಗಳಲ್ಲಿ ಹವಾಮಾನ ಕೇಂದ್ರ ಸ್ಥಾಪನೆ

ಶಾಲೆಯ ಹವಾಮಾನ ಕೇಂದ್ರಗಳಿಂದ ಪಡೆದ ಡೇಟಾವನ್ನು ವಿದ್ಯಾರ್ಥಿಗಳು ಪ್ರತ್ಯೇಕ ಚಾರ್ಟ್‌ನಲ್ಲಿ ದಾಖಲಿಸುತ್ತಾರೆ. ಮತ್ತು ಹವಾಮಾನ ವರದಿಯನ್ನು ವಿಶೇಷ ಚಾರ್ಟ್‌ನಲ್ಲಿ ದಾಖಲಿಸುತ್ತಾರೆ.

First published: