Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಬ್ಯಾಗ್​ ಪರಿಶೀಲನೆ ಮಾಡುವ ವೇಳೆ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆಯಾಗಿದೆ.

First published:

  • 17

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಈ ಹಿಂದೆ ಮದ್ಯದ ಬಾಟಲಿ, ಕಾಂಡೋಮ್​ ಪತ್ತೆಯಾಗಿರುವ ಸಂಗತಿ ತಿಳಿದೇ ಇದೆ. ಇದರ ಬೆನ್ನಲ್ಲೇ ಇನ್ನೊಂದು ಶಾಕಿಂಗ್ ಮಾಹಿತಿ ಸಿಕ್ಕಿದೆ.

    MORE
    GALLERIES

  • 27

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆಯಾಗಿದೆ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಈ ಘಟನೆ ಜರುಗಿದೆ. ವಿದ್ಯಾರ್ಥಿಯ ಬ್ಯಾಗ್​ನಲ್ಲಿ ಈ ವಸ್ತು ಪತ್ತೆಯಾಗಿದೆ.

    MORE
    GALLERIES

  • 37

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ತರಗತಿಯಲ್ಲಿ ಈ ರೀತಿಯಾಗಿರುವುದರಿಂದ ಶಿಕ್ಷಕರು ಹಾಗೂ ಪಾಲಕರಲ್ಲಿ ಆತಂಕ ಮೂಡಿದೆ. ಕೇವಲ 7 ವರ್ಷದ ವಿದ್ಯಾರ್ಥಿ ಬ್ಯಾಗ್​ನಲ್ಲಿ ಇದು ಪತ್ತೆಯಾಗಿದೆ.

    MORE
    GALLERIES

  • 47

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ಪಾಲಕರಿಗೆ ತಿಳಿಯದಂತೆ ವಿದ್ಯಾರ್ಥಿಗಳು ಈಗ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿ ಈ ಸಿಗರೇಟ್​ ತರಿಸಿಕೊಳ್ಳುತ್ತಾರೆ ಎಂಬ ವದಂತಿ ಕೇಳಿ ಬರುತ್ತಿದೆ.

    MORE
    GALLERIES

  • 57

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ಪಾಲಕರಿಗೆ ತಮ್ಮ ಮಕ್ಕಳ ಬ್ಯಾಗ್​ನಲ್ಲಿ ಏನಿದೆ ಎಂಬುದು ಸಹ ತಿಳಿದಿರುವುದಿಲ್ಲ. ಇದರಲ್ಲಿ ಪಾಲಕರ ನಿರ್ಲಕ್ಷವೂ ಕಾರಣವಾಗಿರುತ್ತದೆ.

    MORE
    GALLERIES

  • 67

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ವಿದ್ಯಾರ್ಥಿಯ ಬ್ಯಾಗ್​ ಚೆಕ್ ಮಾಡುವ ವೇಳೆ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆಯಾಗಿದೆ ಇದರಿಂದ ಶಿಕ್ಷಕರು ಶಾಖ್​ ಆಗಿದ್ದಾರೆ.

    MORE
    GALLERIES

  • 77

    Shocking News: ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್​ ಪತ್ತೆ! ಎಂಥಾ ಕಾಲ ಬಂತಪ್ಪಾ?

    ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ ಚಿಕ್ಕ ವಯಸ್ಸಿನಲ್ಲೇ ಇಂತಹ ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾದರೆ ಜೀವನ ತುಂಬಾ ಕಷ್ಟವಾಗುತ್ತದೆ.

    MORE
    GALLERIES