SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

ಪರೀಕ್ಷಾ ಕ್ರಮದಲ್ಲೂ ಅನೇಕ ಬದಲಾವಣೆ ಮಾಡಿಕೊಂಡಿದ್ದು ಎಕ್ಸಾಂ ಪದ್ಧತಿ ಹಾಗೂ ಸಿದ್ಧತೆಗಳು ಮತ್ತು ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆಯಾಗಿದೆ.

First published:

  • 17

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ.

    MORE
    GALLERIES

  • 27

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಶಿಕ್ಷಣ ಇಲಾಖೆ ಸಭೆ ನಡೆಸಿದೆ ಎರಡು ವರ್ಷಗಳ ಬಳಿಕ ಕಂಪ್ಲೀಟ್ ಕೊವಿಡ್ ಮುಕ್ತವಾಗಿ ನಡೆಯುತ್ತಿರುವ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬ ಕುರಿತು ಮಾತುಕತೆ ನಡೆದಿದೆ. 5716 ಕಾಲೇಜುಗಳು 1109 ಸೆಂಟರ್ಸ್ ಎಕ್ಸಾಮ್ಸ್ ನಡೆಯುತ್ತೆ ಎಂದು ತಿಳಿಸಿದ್ದಾರೆ.

    MORE
    GALLERIES

  • 37

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ನಕಲು ತಡೆದು ಸುರಕ್ಷೀತವಾಗಿ ಎಸ್ಎಸ್ ಎಲ್ ಸಿ ಹಾಗೂ ಪಿಯು ಎಕ್ಸಾಂ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ಈ ಬಗ್ಗೆ ಕೂಡಾ ಕ್ರಮಕೈಗೊಂಡಿದೆ. ಸಿಸಿ ಟಿವಿ ಅಳವಡಿಕೆ ಸೇರಿ ಬಹುತೇಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

    MORE
    GALLERIES

  • 47

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಪಿಯು ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗಳ ಕುರಿತು ಮಹತ್ವ ಸಭೆ ನಡೆಸಿದ್ದಾರೆ. ಬುರುವ ಮಾರ್ಚ್ 9 ರಿಂದ 29ರವರೆಗೂ ನಡೆಯಲ್ಲಿರುವ ದ್ವಿತೀಯು ಪಿಯು ಪರೀಕ್ಷೆಗಳು ನಡೆಯಲಿದೆ. ಪಿಯು ಅಲ್ಲಿ ಈ ಭಾರಿ ಬಹು ಆಯ್ಕೆ ಪ್ರಶ್ನೆ ಮಾದರಿ ಪರಿಚಯಿಸಲಿದ್ದಾರೆ.

    MORE
    GALLERIES

  • 57

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಮಾರ್ಚ್ 31 ರಿಂದ ಏಪ್ರಿಲ್ ಮೇ 15ರ ವರೆಗೆ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯಲಿದೆ. ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲು ಅಧಿಕಾರಿಗಳಿಗೆ ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂಧಿಗಳಿಗೆ ತಿಳಿಸಲಾಗಿದೆ. ಮಕ್ಕಳು ಉತ್ತೀರ್ಣ ಆಗಲು ಅನುಕೂಲ ಆಗುವ ರೀತಿ ಪ್ರಶ್ನೆ ಪತ್ರಿಕೆ ಇರಲಿದೆ.

    MORE
    GALLERIES

  • 67

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಕುರಿತು ಮಾಹಿತಿ ಬಿಡುಗಡೆಯಾಗಿದೆ. ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

    MORE
    GALLERIES

  • 77

    SSLC, PUC ಎಕ್ಸಾಂ ಕುರಿತು ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ, ಚರ್ಚೆಯಾದ ವಿಷಯದ ಮಾಹಿತಿ ಇಲ್ಲಿದೆ

    ಪರೀಕ್ಷೆಯ ಭದ್ರತೆ ಹಾಗೂ ನಕಲು ಮುಕ್ತ ಉದ್ದೇಶದಿಂದ ಈ ಭಾರಿ ಹಲವು ಬದಲಾವಣೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆ ಸೂಕ್ತ ಭದ್ರತೆ ಹಾಗೂ ಎಚ್ಚರಿಕೆಯಿಂದ ಪರೀಕ್ಷೆ ನಡೆಸಲು ಮುಂದಾಗಿದೆ.

    MORE
    GALLERIES