Sudha Murty: ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರಬೇಡಿ; ಪೋಷಕರಿಗೆ ಸುಧಾ ಮೂರ್ತಿ ಸಲಹೆ
ಪ್ರತಿಯೊಂದು ಕೋರ್ಸ್ಗೂ ಅದರದೇ ಆದ ಮಾನ್ಯತೆ ಇರುತ್ತದೆ. ಯಾವುದು ಹೆಚ್ಚಲ್ಲ, ಹಾಗೇ ಯಾವುದು ಕಡಿಮೆಯಲ್ಲ. ಮಕ್ಕಳಿಗೆ ಅವರದೇ ಆದ ಆಯ್ಕೆ ಸ್ವಾತಂತ್ರ್ಯ ನೀಡಿ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಈಗೆಲ್ಲಾ ವಿದ್ಯಾರ್ಥಿಗಳಿಗೆ ಇದನ್ನೇ ಓದಬೇಕು ಎಂದು ಪಾಲಕರೇ ನಿರ್ಣಯ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಇದು ಸಾಮಾಜಿಕ ಕಟ್ಟುಪಾಡಾಗಿದೆ. ವಿದ್ಯಾರ್ಥಿಗಳ ಆಸಕ್ತಿಗೆ ಬೆಲೆ ಇಲ್ಲದಂತಾಗಿದೆ.
2/ 7
ಆದರೆ ವಿದ್ಯಾರ್ಥಿಗಳಿಗೆ ಪಾಲಕರು ಒತ್ತಡ ಹೇರಬಾರದು. ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರೆಯಲು ಬಿಡಬೇಕು ಎಂಬ ಸಲಹೆಯನ್ನು ಪೋಷಕರಿಗೆ ಸುಧಾ ಮೂರ್ತಿ ಅವರು ತಿಳಿಸಿದ್ದಾರೆ.
3/ 7
ಬಹುತೇಕ ಪೋಷಕರು ತಮ್ಮ ಮಕ್ಕಳು ಏನು ಓದಬೇಕು, ಏನು ಮಾಡಬೇಕು ಎಂಬುವುದನ್ನು ತಾವೇ ನಿರ್ಣಯ ಮಾಡುತ್ತಾರೆ, ಹಾಗಂತ ಹಾಗೆ ಮಾಡುವ ಪೋಷಕರನ್ನು ದೂರಲು ಸಾಧ್ಯವಿಲ್ಲ, ಮಕ್ಕಳ ಮೇಲಿರುವ ಅತಿಯಾದ ಕಾಳಜಿಯಿಂದ ಆ ರೀತಿ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ
4/ 7
ಕಾಳಜಿ ಒಕೆ, ಆದರೆ ಅತಿಯಾದ ಕಾಳಜಿ ಇದೆಯೆಲ್ಲಾ ಅದು ನಾಟ್ ಒಕೆ, ಏಕೆಂದರೆ ನಾವು ಹೀಗೆ ಮಾಡುವುದರಿಂದ ನಮ್ಮ ಮಕ್ಕಳನ್ನು ನೀವೆ ಕಟ್ಟಿಹಾಕಿದಂತಾಗುತ್ತದೆ ಎಂದಿದ್ದಾರೆ.
5/ 7
ಇತ್ತೀಚಿನ ವರ್ಷಗಳಲ್ಲಿ ಓದು ಮಕ್ಕಳಿಗೆ ಬರೀ ಓದುವ ಒತ್ತಡ ಮಾತ್ರವಲ್ಲ ಸೋಷಿಯಲ್ ಪ್ರೆಷರ್ ಆಗಿ ರೂಪುಗೊಂಡಿದೆ ಮಕ್ಕಳನ್ನು ಇದರಿಂದ ಹೊರತರಲು ಪಾಲಕರಿಂದ ಮಾತ್ರ ಸಾಧ್ಯ ಎಂದಿದ್ದಾರೆ.
6/ 7
ಪ್ರತಿಯೊಂದು ಕೋರ್ಸ್ಗೂ ಅದರದೇ ಆದ ಮಾನ್ಯತೆ ಇರುತ್ತದೆ. ಯಾವುದು ಹೆಚ್ಚಲ್ಲ, ಹಾಗೇ ಯಾವುದು ಕಡಿಮೆಯಲ್ಲಾ ಎಂದು ಹೇಳಿದ್ದಾರೆ.
7/ 7
ಓದಿ-ಓದಿ ಅಂತ ಮಕ್ಕಳಿಗೆ ಒತ್ತಡ ಹಾಕಬೇಡಿ. ನಿಮ್ಮ ಮಕ್ಕಳಿಗೆ ನೀವು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡುತ್ತೀರಿ ಆದರೆ ಓದಿನ ವಿಷಯದಲ್ಲಿ ಕಟ್ಟಿಹಾಕಬೇಡಿ ಎಂದು ಹೇಳಿದ್ದಾರೆ.
First published:
17