Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

ಗ್ರಾಫಿಕ್ಸ್ ಡಿಜಿಟಲ್ ಕೋರ್ಸ್​ ಕೂಡ ಒಂದು ಉತ್ತಮ ಅವಕಾಶವಾಗಿದೆ. ಕಂಪ್ಯೂಟರ್ ಅನಿಮೇಷನ್ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ಮಲ್ಟಿಮಿಡಿಯಾ ಟ್ರೇನಿಂಗ್​ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾದಲ್ಲಿ ನೀವು ಈ ಕೋರ್ಸ್​ ಮಾಡಬಹುದು. 

First published:

  • 18

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಅನಿಮೇಷನ್ ಎನ್ನುವುದು ಒಂದು ರೀತಿಯ ಪ್ರಕ್ರಿಯೆಯಾಗಿದ್ದು, ಇದರಲ್ಲಿ ವಿನ್ಯಾಸ, ರೇಖಾಚಿತ್ರ, ಲೇಔಟ್‌ಗಳನ್ನು ತಯಾರಿಸುವುದು ಮತ್ತು ಛಾಯಾಗ್ರಹಣದ ಕುರಿತು ವಿಷಯದ ಕಲಿಕೆ ಇರುತ್ತದೆ.

    MORE
    GALLERIES

  • 28

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಅನಿಮೇಷನ್ ಎನ್ನುವುದು ಚಲಿಸುವ ಚಿತ್ರಗಳನ್ನು ಸೂಚಿಸುತ್ತದೆ. ಕಾರ್ಟೂನ್​ಗಳನ್ನು ತಯಾರಿಸುವ ಕೆಲಸ ಇವರದ್ದಾಗಿರುತ್ತದೆ, ಅದನ್ನೇ ಕಲಿಸಿಕೊಡಲಾಗುತ್ತದೆ. ಆದ್ದರಿಂದ ಅನಿಮೇಷನ್ ಕ್ಷೇತ್ರವು ಎಲ್ಲಾ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಮತ್ತು ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉತ್ತಮ ಉದ್ಯೋಗ ಕೂಡಾ ಇದರಿಂದ ಸಿಗುತ್ತದೆ.

    MORE
    GALLERIES

  • 38

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಗಣಿತದ ಸಮಸ್ಯೆಯನ್ನು ಪೆನ್ ಮತ್ತು ಪೇಪರ್‌ನಲ್ಲಿ ವಿವರಿಸಿದರೆ ಬಹುಶಃ ಮಗುವಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದು ಆದರೆ ಅಂತಹ ಸಂದರ್ಭದಲ್ಲಿ ಅನಿಮೇಷನ್​ ಮೂಲಕ ಮಕ್ಕಳಿಗೆ ಅದನ್ನು ಅರ್ಥಮಾಡಿಸಬಹುದು.

    MORE
    GALLERIES

  • 48

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಅನಿಮೇಷನ್​ ಕೊರ್ಸ್​ ಇದೆ. ನೀವು ಆಸಕ್ತಿ ಹೊಂದಿದ್ದರೆ ಖಂಡಿತ ಅಪ್ಲೈ ಮಾಡಿ ಈ ಕೋರ್ಸ್​​ಗೆ ಸೇರಿಸಿಕೊಳ್ಳಬಹುದು. ಬಹುತೇಕ ಈಗ ಎಲ್ಲಾ ಕ್ಷೇತ್ರವೂ ಡಿಜಿಟೈಸ್ ಆಗುತ್ತಿವೆ.

    MORE
    GALLERIES

  • 58

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಸ್ಟಿಲ್ ಚಿತ್ರಗಳನ್ನು ಚಲಿಸುವಂತೆ ಮಾಡಲಾಗುತ್ತದೆ. ನಿರಂತರವಾಗಿ ನಾವು ಈ ಸ್ಥಿರ ಚಿತ್ರಗಳನ್ನು ನೋಡಿದಾಗ ಅದು ಕೆಲವೊಮ್ಮೆ ಚಲಿಸುವಂತೆ ಭಾಸವಾಗುತ್ತದೆ ಅದೇ ರೀತಿ ಕಂಪ್ಯೂಟರ್​ ಮೂಲಕ ಚಿತ್ರಗಳನ್ನು ಚಲಿಸುವಂತೆ ಮಾಡುವುದೇ ಅನಿಮೇಷನ್ ಆಗಿರುತ್ತದೆ.

    MORE
    GALLERIES

  • 68

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಅನಿಮೇಷನ್, ಗ್ರಾಫಿಕ್ಸ್ ಮತ್ತು ಮಲ್ಟಿಮೀಡಿಯಾಗಳು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ. ಉದಾಹರಣೆಗೆ, ದೂರದರ್ಶನ ಜಾಹೀರಾತುಗಳು, ಕಾರ್ಟೂನ್ ಧಾರಾವಾಹಿಗಳು ಮತ್ತು ಇತರ ಕ್ಷೇತ್ರದಲ್ಲಿ ಇದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

    MORE
    GALLERIES

  • 78

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಹಲವಾರು ರೀತಿಯ ಅನಿಮೇಷನ್ಗಳಿವೆ. ತ್ರೀಡಿ ಅನಿಮೇಷನ್​ ಇತ್ತೀಚಿನ ದಿನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ಕ್ಷೇತ್ರವಾಗಿ ಬೆಳೆಯುತ್ತಿದೆ. ಉದ್ಯೋಗಾವಕಾಶ ಕೂಡಾ ಅಷ್ಟೇ ವಿಸ್ತಾರವಾಗಿದೆ.

    MORE
    GALLERIES

  • 88

    Animation Course: ಅನಿಮೇಷನ್​ ಕೋರ್ಸ್​ ಮಾಡಲು ಆಸಕ್ತಿ ಇದೆಯಾ? ಹಾಗಾದ್ರೆ ಈ ವಿಷಯ ತಿಳಿದುಕೊಳ್ಳಿ

    ಗ್ರಾಫಿಕ್ಸ್ ಡಿಜಿಟಲ್ ಕೊರ್ಸ್​ ಕೂಡಾ ಒಂದು ಉತ್ತಮ ಅವಕಾಶವಾಗಿದೆ. ಕಂಪ್ಯೂಟರ್ ಅನಿಮೇಷನ್ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ಮಲ್ಟಿಮಿಡಿಯಾ ಟ್ರೇನಿಂಗ್​ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾದಲ್ಲಿ ನೀವು ಈ ಕೋರ್ಸ್​ ಮಾಡಬಹುದು.

    MORE
    GALLERIES