December Holidays: ಈ ಬಾರಿ ಶಾಲಾ ರಜೆ ಕಳೆಯಲು ಈ ರೀತಿ ಪ್ಲಾನ್ ಮಾಡಿ, ನಿಮ್ಮ ಮಕ್ಕಳ ಚುರುಕುತನ ಹೆಚ್ಚಿಸಿ
ಸಾಕ್ಷ್ಯಚಿತ್ರಗಳ ನಿರ್ಮಾಣ ಮಾಡಿ. ನೀವು ರಜಾ ದಿನಗಳಲ್ಲಿ ಎಲ್ಲಾದರು ಹೊರಗೆ ಹೋದರೆ ಅದರ ಒಂದು ಕ್ರಿಯಾತ್ಮಕ ವಿಡಿಯೋ ಮಾಡಿ. ಆ ಜಾಗದ ಕುರಿತು ಸಂಪೂರ್ಣ ಮಾಹಿತಿ ನೀಡಿ. ನಿಮ್ಮ ಕೌಶಲ್ಯ ಹೆಚ್ಚಿಸಿ.
ರಜಾದಿನಗಳು ಎಂದರೆ ಪೋಷಕರು ಸಹ ತಮ್ಮ ಮಕ್ಕಳಿಗೆ ಅವರು ಬಯಸಿದ ರೀತಿಯಲ್ಲಿ ಸಮಯ ಕಳೆಯಲು ಸ್ವಲ್ಪ ಅವಕಾಶ ನೀಡುತ್ತಾರೆ. ಆಟವಾಡಲು, ಟಿವಿ ನೋಡಲು, ಅಥವಾ ಅವರಿಗೆ ಬೇಕಾದ ಪುಸ್ತಕ, ಸಿನಿಮಾ ಹೀಗೆ ಮಕ್ಕಳ ಇಷ್ಟದಂತೆ ದಿನ ಕಳೆಯಲು ಬಿಡುತ್ತಾರೆ.
2/ 8
ರಜಾದಿನಗಳು ಉತ್ತಮ ಸಮಯ ಇದನ್ನು ಸದುಪಯೋಗಪಡಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಕೆಲವರು ಸುಮ್ಮನೆ ಸಮಯಕಳೆದರೆ ಇನ್ನು ಕೆಲವರು ಏನಾದರು ಹೊಸದನ್ನು ಈ ರಜೆಯಲ್ಲಿ ಕಲಿಯುತ್ತಾರೆ.
3/ 8
ಸುಮಾರು 10-15 ದಿನಗಳ ವಿದ್ಯಾರ್ಥಿಗಳು ಅವರು ಆಸಕ್ತಿ ಹೊಂದಿರುವ ಪ್ರದೇಶಗಳಲ್ಲಿ ಇಂಟರ್ನ್ಶಿಪ್ಗಳನ್ನು ಮಾಡಬಹುದು. ನಿಮ್ಮ ಶಾಲೆಯಿಂದ ನೀವು ಶಿಫಾರಸು ಪತ್ರವನ್ನು ಹೊಂದಿದ್ದರೆ ಅನೇಕ ಸಂಸ್ಥೆಗಳು ಅಲ್ಪಾವಧಿಗೆ ಇಂಟರ್ನ್ಶಿಪ್ ಅನ್ನು ಒದಗಿಸುತ್ತವೆ.
4/ 8
ನಿಮ್ಮ ರೆಸ್ಯೂಮ್ನಲ್ಲಿ ಬದಲಾವಣೆಗೆ ಸಹಾಯವಾಗುವ ರೀತಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಹೊಸ ಆನ್ಲೈನ್ ಕೋರ್ಸ್ ಮಾಡಿ. ನಿಮ್ಮ ಮತ್ತು CV ಗೆ ನೀವು ಸೇರಿಸಬಹುದಾದ ಹಲವು ವಿಷಯಗಳಿರಬಹುದು ಅವುಗಳನ್ನು ನೀವು ಈ ಬಾರಿ ಮಾಡಿ ಮುಗಿಸಿ.
5/ 8
ಹೊಸ ಭಾಷೆಯನ್ನು ಕಲಿಯಿರಿ ಒಂದು ಭಾಷೆಯನ್ನು ಕಲಿತೆ ಅದು ನಿಮಗೆ ಹತ್ತು ಪಟ್ಟು ಹೆಚ್ಚು ತಿಳುವಳಿಕೆ ನೀಡುತ್ತದೆ. ನೀವು ಹಲವು ದೇಶಗಳಿಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಹಾಡುಗಳು, ಪುಸ್ತಕಗಳು ಮತ್ತು ಚಲನಚಿತ್ರಗಳನ್ನು ನೋಡುವುದರ ಮೂಲಕವೂ ನೀವು ಲಿಯಬಹುದು.
6/ 8
ವ್ಯಾಯಾಮವು ವಿದ್ಯಾರ್ಥಿಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಫಿಟ್ ಆಗಿರಲು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ಬಗ್ಗೆ ನಿಮಗಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
7/ 8
ನಿಮ್ಮ ನಗರವನ್ನು ಮಕ್ಕಳಿಗೆ ಪರಿಚಯಿಸಿ. ಅವರನ್ನು ಸ್ವತಂತ್ರ್ಯವಾಗಿ ತಿರುಗಾಡಲು ಬಿಡಿ ಆಗ ಮಾತ್ರ ಅವರಿಗೆ ಸಾಮಾಜ ಹೇಗಿದೆ. ನಾವು ಸಮಾಜದಲ್ಲಿ ಯಾವ ಪಾತ್ರ ಹೊಂದಿದ್ದೇವೆ? ಮುಂದೆ ನಾನು ಏನಾಗಬೇಕು ಎಂಬ ಕಲ್ಪನೆಗಳು ಬರಲಾರಂಭಿಸುತ್ತವೆ.
8/ 8
ಸಾಕ್ಷ್ಯಚಿತ್ರಗಳ ನಿರ್ಮಾಣ ಮಾಡಿ. ನೀವು ರಜಾ ದಿನಗಳಲ್ಲಿ ಎಲ್ಲಾದರು ಹೊರಗೆ ಹೋದರೆ ಅದರ ಒಂದು ಕ್ರಿಯಾತ್ಮಕ ವಿಡಿಯೋ ಮಾಡಿ. ಆ ಜಾಗದ ಕುರಿತು ಸಂಪೂರ್ಣ ಮಾಹಿತಿ ನೀಡಿ. ನಿಮ್ಮ ಕೌಶಲ್ಯ ಹೆಚ್ಚಿಸಿ.