ಇದರ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಎಂಜಿನಿಯರಿಂಗ್‌ಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುವ ನಿರೀಕ್ಷೆಯಿದೆ. 2016ರಿಂದ ಈ ಪ್ರವೇಶ ಪರೀಕ್ಷೆಗೆ ಕೇಂದ್ರ ಮುಂದಾಗಿದ್ದರೂ. ಎನ್‌ಐಟಿಯಲ್ಲಿ ಸೀಟು ಭರ್ತಿ ಮಾಡಲು 2013ರಿಂದ ಜೆಇಇ ಮೇನ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆ ಪರೀಕ್ಷೆಯಲ್ಲಿ ಎಲ್ಲ ರಾಜ್ಯಗಳೂ ಭಾಗವಹಿಸಿದರೆ ಎಂಜಿನಿಯರಿಂಗ್ ಪ್ರವೇಶಕ್ಕೆ ಬಳಸಿಕೊಳ್ಳಬಹುದು ಎಂಬ ಆಲೋಚನೆ ಇದೆ. . (ಸಾಂಕೇತಿಕ ಚಿತ್ರ)