Higher Education: ವಿದ್ಯಾರ್ಥಿಗಳು ಅಪ್ಲೈ ಮಾಡಬಹುದಾದ ಸ್ಕಾಲರ್ ಶಿಪ್ ಮಾಹಿತಿ ಇಲ್ಲಿದೆ
ಕೋಕಾ-ಕೋಲಾ ಸ್ಕಾಲರ್ಸ್ ಫೌಂಡೇಶನ್, ಕಾಲೇಜಿಗೆ ದಾಖಲಾದ 150 ಪ್ರೌಢಶಾಲಾ ಹಿರಿಯರಿಗೆ 20,000 ಕಾಲೇಜು ವಿದ್ಯಾರ್ಥಿವೇತನವನ್ನು ನೀಡುತ್ತದೆ. ನೀವೂ ಕೂಡಾ ಈ ಸ್ಕಾಲರ್ ಶಿಪ್ ಪಡೆದುಕೊಳ್ಳಬಹುದು.
ವಿಶ್ವದ ಅತ್ಯಂತ ಪ್ರತಿಷ್ಠಿತ ಪದವಿ ವಿದ್ಯಾರ್ಥಿವೇತನಗಳಲ್ಲಿ ಒಂದಾದ ವಿದ್ಯಾರ್ಥಿ ವೇತನವನ್ನು ನೀವೂ ಪಡೆದುಕೊಳ್ಳಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ.
2/ 7
ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದೇ ಎಷ್ಟೋ ಸಂಘ, ಸಂಸ್ಥೆಗಳು ಆರ್ಥಿಕ ನೆರವನ್ನು ನೀಡುತ್ತಾರೆ. ಇದರಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗುತ್ತದೆ.
3/ 7
ಡೇವಿಡ್ಸನ್ ಫೆಲೋಸ್ ವಿದ್ಯಾರ್ಥಿವೇತನ- ಡೇವಿಡ್ಸನ್ ಫೆಲೋಸ್ ವಿದ್ಯಾರ್ಥಿವೇತನವು ಹೆಚ್ಚಿನ ಡಾಲರ್ ಪ್ರಶಸ್ತಿಗಳಿಗೆ ಹೆಸರುವಾಸಿಯಾಗಿದೆ. ನಾವು ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ.
4/ 7
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ, ಸಾಹಿತ್ಯ, ಸಂಗೀತ ಮತ್ತು ತತ್ತ್ವಶಾಸ್ತ್ರ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಕಾಲೇಜು ವಿದ್ಯಾರ್ಥಿಗಳಿಗೆ $50,000, $25,000 ಮತ್ತು $10,000 ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.
5/ 7
ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಪದವಿ ವಿದ್ಯಾರ್ಥಿವೇತನಗಳಲ್ಲಿ ಒಂದಾಗಿದೆ. ಕೋಕಾ-ಕೋಲಾ ಸ್ಕಾಲರ್ಸ್ ಫೌಂಡೇಶನ್ ನಿಮಗೆ ಸಹಾಯವಾಗುವ ರೀತಿ ಇನ್ನೊಂದು ಸೌಲಭ್ಯ ಕಲ್ಪಿಸಿದೆ.
6/ 7
ಪ್ರತಿ ವರ್ಷ, ಕೋಕಾ-ಕೋಲಾ ಮೂರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ $3.45 ಮಿಲಿಯನ್ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ 1,400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತದೆ.
7/ 7
ಕೋಕಾ-ಕೋಲಾ ಸ್ಕಾಲರ್ಸ್ ಫೌಂಡೇಶನ್, ಕಾಲೇಜಿಗೆ ದಾಖಲಾದ 150 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 20,000ರಷ್ಟು ವಿದ್ಯಾರ್ಥಿವೇತನವನ್ನು ನೀಡುತ್ತದೆ.
First published:
17