SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಒಳಗಿನ ಝೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್ ಗಳ ಮುಚ್ಚುವಂತೆ ಸಹ ಆದೇಶ ನೀಡಲಾಗಿದೆ. ಬಿಡುಗಡೆಯಾದ ವೇಳಾ ಪಟ್ಟಿ ಪ್ರಕಾರ ನಿಮ್ಮ ಪರೀಕ್ಷೆ ನಡೆಯುತ್ತದೆ. ಅದೇ ರೀತಿ ಸಿದ್ಧತೆ ನಡೆಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ. 

First published:

  • 17

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ನಿಮ್ಮ ಮಕ್ಕಳು ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯುವವರಾಗಿದ್ದರೆ ನೀವು ಈ ವಿಷಯವನ್ನು ಗಮನಿಸಲೇ ಬೇಕು. ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ. 

    MORE
    GALLERIES

  • 27

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಿಯಮವನ್ನು ಎಲ್ಲರೂ ಪಾಲಿಸುವಂತೆ ಸೂಚನೆ ನೀಡಲಾಗಿದೆ. 

    MORE
    GALLERIES

  • 37

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ಪೊಲೀಸ್ ಕಮೀಷನರ್ ಆದೇಶವನ್ನು ಈಗಾಗಲೇ ಹೊರಡಿಸಿದ್ದಾರೆ. 31-03-23 ರಿಂದ 15-04-23 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 

    MORE
    GALLERIES

  • 47

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ವಿದ್ಯಾರ್ಥಿಗಳು ಪರೀಕ್ಷೆ ಸುಸೂತ್ರವಾಗಿ ಬರೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. 

    MORE
    GALLERIES

  • 57

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಒಳಗಿನ ಝೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್ ಗಳ ಮುಚ್ಚುವಂತೆ ಸಹ ಆದೇಶ ನೀಡಲಾಗಿದೆ. 

    MORE
    GALLERIES

  • 67

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಏ.4ರಂದು ಮಹಾವೀರ ಜಯಂತಿ ರಜೆ ಹಿನ್ನೆಲೆ‌ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿತ್ತು.

    MORE
    GALLERIES

  • 77

    SSLC Guidelines: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ; ಇಲ್ಲಿದೆ ಮಹತ್ವದ ಮಾಹಿತಿ

    ಬಿಡುಗಡೆಯಾದ ವೇಳಾ ಪಟ್ಟಿ ಪ್ರಕಾರ ನಿಮ್ಮ ಪರೀಕ್ಷೆ ನಡೆಯುತ್ತದೆ. ಅದೇ ರೀತಿ ಸಿದ್ಧತೆ ನಡೆಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ. 

    MORE
    GALLERIES