Byjus: ಕೋರ್ಸ್​ ಖರೀದಿಸಿ ಇಲ್ಲ ಅಂದ್ರೆ ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡ್ತೀವಿ! ಇದು ಬೈಜುಸ್​ನವರ ಬೆದರಿಕೆ ಕರೆ

ಬೈಜುಸ್ ಆ್ಯಪ್ ಮಕ್ಕಳು ಮತ್ತು ಅವರ ಪೋಷಕರ ಫೋನ್ ಸಂಖ್ಯೆಗಳನ್ನು ಇಟ್ಟುಕೊಂಡು ಕೋರ್ಸ್‌ಗಳನ್ನು ಖರೀದಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತೇವೆ ಎಂಬ ಬೆದರಿಕೆ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್) ಹೇಳಿದೆ.

First published: