Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

ಶಾಲೆ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಶಾಲೆಗಳಿಗೆ ಕಳಿಸಿ ಇಲ್ಲದಿದ್ದರೆ ನಿಮ್ಮನ್ನು ಸಮುದಾಯದಿಂದಲೇ ಹೊರಗಿಡುತ್ತೇವೆ ಎಂದ ಮುಖಂಡರು.

First published:

 • 17

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಶಾಲೆಗೆ ಮಕ್ಕಳನ್ನು ಕಳಿಸದ ಕುಟುಂಬಗಳಿಗೆ ಆ ಸಮುದಾಯವೇ ಖಡಕ್ ಎಚ್ಚರಿಕೆ ವಿಧಿಸಿದ ವಿದ್ಯಮಾನವೊಂದು‌‌ ನಡೆದಿದೆ. ಹೌದು, ಇಂತಹ ಅಪರೂಪದ ಘಟನೆಗೆ ಚಾಮರಾಜನಗರ ಸಾಕ್ಷಿಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ, ಇಲ್ಲದಿದ್ದರೆ ನಮ್ಮ ಸಮುದಾಯದಿಂದಲೇ ದೂರ ಉಳಿಯಿರಿ ಎಂದು ಸಮುದಾಯವೊಂದರ ಮುಖಂಡರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಇಂತಹ ಎಚ್ಚರಿಕೆಯೊಂದನ್ನು ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಮುದಾಯದ ಹಲವರಿಗೆ ಅದೇ ಸಮುದಾಯದ ಪ್ರಮುಖ  ನಾಯಕರು ರವಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಇಂತಹ ಎಚ್ಚರಿಕೆ ವಿಧಿಸಲು ಪ್ರಮುಖ ಕಾರಣವಿದೆ. ಹೌದು, ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿರುವುದೇ ಈ ಸಂದೇಶ ರವಾನೆಯ ಹಿಂದಿನ ಕಾರಣ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಅಂದಹಾಗೆ ಚಾಮರಾಜನಗರ ಜಿಲ್ಲೆಯಲ್ಲಿ 158 ಉಪ್ಪಾರ ಸಮಾಜದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ವಿದ್ಯಾರ್ಥಿಗಳ‌ ಭವಿಷ್ಯಕ್ಕಾಗಿ ಸಮುದಾಯದ ಮುಖಂಡರು ಕ್ರಮ ವಹಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಉಪ್ಪಾರ ಸಮಾಜದ ಕೆಲವು ಕುಟುಂಬಗಳು ಇಂದಿಗೂ ಬಾಲ್ಯ ವಿವಾಹ, ಸಾಮಾಜಿಕ ಕಟ್ಟುಪಾಡುಗಳನ್ನು ಅನುಸರಿಸಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ

  ಈ ಕಾರಣಗಳಿಂದ ಉಪ್ಪಾರ ಸಮಾಜದ 148 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಇಡೀ ಚಾಮರಾಜನಗರ ಜಿಲ್ಲೆಯಲ್ಲಿ 634 ವಿದ್ಯಾರ್ಥಿಗಳು ಶಾಲೆಯಿಂದ ದೂರವೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES