ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗಲಿ ಎಂದು ಒಂದು ಹೊಸ ಆ್ಯಫ್ ತರಲಾಗಿದೆ. ಸ್ಕಾಲರ್ಸ್ ವಿಂಗ್ ಸಹಯೋಗದಲ್ಲಿ ಈ ಆ್ಯಪ್ ತರಲಾಗಿದೆ.
2/ 8
ಬೆಂಗಳೂರಿನಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ ನೀವೂ ಈ ಆ್ಯಪ್ ಪ್ರಯೋಜನ ಪಡೆದುಕೊಳ್ಳಬಹುದು. ಇದು ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ತುಂಬಾ ಸಹಾಯವಾಗಲಿದೆ.
3/ 8
ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರು ಈ ಆ್ಯಪ್ ಲಾಂಚ್ ಮಾಡಿದ್ದಾರೆ. ಈಗಾಗಲೇ 17 ಕಾಲೇಜುಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
4/ 8
ಈ ಆ್ಯಪ್ನಲ್ಲಿ ಉಪನ್ಯಾಸಕರು ಪಾಠ ಮಾಡುತ್ತಿರುವ ವಿಡಿಯೋ ಲಭ್ಯವಿದೆ. ಇದನ್ನು ನೋಡುತ್ತಾ ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಶ್ನೋತ್ತರಗಳಿವೆ.
5/ 8
ವಿದ್ಯಾರ್ಥಿಗಳಿಗೆ ಯಾವ ವಿಷಯ ಓದಬೇಕು ಎಂಬ ಗೊಂದಲ ಇರುತ್ತದೆ ಹಾಗಾಗಿ ಯಾವುದು ಮುಖ್ಯ ಎಂಬ ಬಗ್ಗೆ ಬಹುಆಯ್ಕೆಯ ಪ್ರಶ್ನೆ ಹಾಗೂ ಅದರ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಈ ಆ್ಯಪ್ನಲ್ಲಿ ನೀಡಲಾಗಿದೆ.
6/ 8
ನೀವೂ ಈ ಆ್ಯಪ್ಅನ್ನು ಪ್ಲೇ ಸ್ಟೋರ್ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ ಅದನ್ನು ಸುಲಭವಾಗಿ ನಿಭಾಯಿಸಬಹುದು.
7/ 8
ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕ್ರಾಶ್ ಕೋರ್ಸ್ಗಳನ್ನು ಸಹ ಇದರಲ್ಲೇ ನೀಡಲಾಗಿದೆ ಇದನ್ನು ನೀವು ಬಗೆಹರಿಸಿಕೊಂಡರೆ ಪರೀಕ್ಷೆ ಬರೆಯುವುದು ಸುಲಭ.
8/ 8
CNA Learning APP ಎಂದು ಸರ್ಚ್ ಮಾಡಿ ಆನಂತರ ಅದನ್ನು ಡೌನ್ಲೋಡ್ ಮಾಡಿ. ನಂತರ ನೀವು ಯಾವ ಪರೀಕ್ಷೆ ಬರೆಯುತ್ತೀರೋ ಆ ವಿಷಯ ಆಯ್ಕೆ ಮಾಡಿ ಓದಿ.
First published:
18
Learning App: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಬಿಡುಗಡೆಯಾಯ್ತು ಹೊಸ ಆ್ಯಪ್!