CBSE CBSE ಫಲಿತಾಂಶ 2023 ಅನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳೆಲ್ಲಾ ಈ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಯಾವಾಗ ಬಿಡುಗಡೆಯಾಗಲಿದೆ? ಯಾವ ಲಿಂಕ್ ಮೂಲಕ ವೀಕ್ಷಿಸಬೇಕು ಎಂಬ ಮಾಹಿತಿ ಇಲ್ಲಿದೆ.
2/ 7
ನೀವು ಈ ಬಾರಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿಯನ್ನು ನೀವು ಓದಲೇ ಬೇಕು. ಏಕೆಂದರೆ ಮೇ ತಿಂಗಳ ಮೊದಲನೇ ವಾದರಲ್ಲೇ ಫಲಿತಾಂಶ ಬಿಡುಗಡೆಯಾಗಲಿದೆ.
3/ 7
CBSE 10 ನೇ ಫಲಿತಾಂಶ ಮತ್ತು CBSE 12 ನೇ ಫಲಿತಾಂಶವು ಮೇ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವುದರಿಂದ ನೀವು ಅಧಿಕೃತ ಜಾಲತಾಣವನ್ನು ನೋಡಿಟ್ಟುಕೊಳ್ಳಿ.
4/ 7
ಒಮ್ಮೆ ಘೋಷಿಸಿದ ನಂತರ, ಅಭ್ಯರ್ಥಿಗಳು ಅದನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಲು ಅನುವು ಮಾಡಿಕೊಡಲಾಗಿದೆ ಆ ಪ್ರಕಾರ ನೀವು cbseresults.nic.inನಲ್ಲಿ ಪರಿಶೀಲಿಸಬಹುದು.
5/ 7
CBSE ಫಲಿತಾಂಶ 2023 ದಿನಾಂಕದ ಬಗ್ಗೆ ಇತ್ತೀಚಿಗೆ ಶಿಕ್ಷಣ ಇಲಾಖೆ ಮಾಹಿತಿ ಹಂಚಿಕೊಂಡಿದೆ ಆ ಪ್ರಕಾರ ನಾವು ಇಲ್ಲಿ ನೀಡಿರುವ ಈ ಲಿಂಕ್ ಬಳಸಿ ನೀವು ಚೆಕ್ ಮಾಡಲು ಸಾಧ್ಯವಾಗುತ್ತದೆ.
6/ 7
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಘೋಷಿಸಿರುವ ನಿರೀಕ್ಷಿತ ದಿನಾಂಕದಂತೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
7/ 7
ವರದಿಗಳ ಪ್ರಕಾರ, 10 ಮತ್ತು 12 ನೇ ತರಗತಿಗಳ CBSE ಫಲಿತಾಂಶವನ್ನು ಮೇ ಎರಡನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆಗಳು ಕೂಡಾ ಇದೆ.
First published:
17
CBSE 2023: 10 ಹಾಗೂ 12ನೇ ತರಗತಿ ಫಲಿತಾಂಶ ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ