CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

ಫಲಿತಾಂಶ ಚೆಕ್ ಮಾಡುವುದು ಹೇಗೆ? ಎಂಬ ಅನುಮಾನಕ್ಕೆ ಇಲ್ಲಿದೆ ಪರಿಹಾರ. ಅಧಿಕೃತ ಜಾಲತಾಣದ ಮಾಹಿತಿ ಎರಡೂ ಇಲ್ಲಿದೆ.

First published:

  • 18

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಸಿಬಿಎಸ್‌ಇ 10, 12 ನೇ ತರಗತಿ ಫಲಿತಾಂಶ ಈ ವಾರದಲ್ಲೇ ಪ್ರಕಟವಾಗಲಿದೆ. ಏಪ್ರಿಲ್ ಅಂತ್ಯ, ಮೇ ಮೊದಲ ವಾರದಲ್ಲಿ ಫಲಿತಾಂಶ ಸಾಧ್ಯತೆ ಎಂಬ ಮಾಹಿತಿ ಹೊರಬಿದ್ದಿದೆ.

    MORE
    GALLERIES

  • 28

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಫೆ. 15 ರಿಂದ ಮಾ. 21 ರಂದು ಜರುಗಿದ SSLC ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇನ್ನೂ 12 ನೇ ತರಗತಿಯ ಫೆ. 15 ರಿಂದ ಏ.5ರವರೆಗೆ PUC ಜರುಗಿದ ಪರೀಕ್ಷೆ- ಜರುಗಿತು.

    MORE
    GALLERIES

  • 38

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಪರೀಕ್ಷೆಗಳಿಗೆ ಕ್ರಮವಾಗಿ ಒಟ್ಟು 21,86,940 ಮತ್ತು 16,96,770 ವಿದ್ಯಾರ್ಥಿಗಳು ಹಾಜರಾಗಿದ್ದರು. 10ನೇ ತರಗತಿಯ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯವಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 48

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    10ನೇ ತರಗತಿ ಫಲಿತಾಂಶವನ್ನು ಈ ತಿಂಗಳ ಅಂತ್ಯ ಅಂದರೆ ಏಪ್ರಿಲ್ 29 ರಂದು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 58

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಈ ವಾರದಲ್ಲಿ ಮೌಲ್ಯಮಾಪನ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ,

    MORE
    GALLERIES

  • 68

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಫಲಿತಾಂಶ ಚೆಕ್ ಮಾಡುವುದು ಹೇಗೆ? ಎಂಬ ಅನುಮಾನಕ್ಕೆ ಇಲ್ಲಿದೆ ಪರಿಹಾರ. ಅಧಿಕೃತ ಜಾಲತಾಣದ ಮಾಹಿತಿ ಎರಡೂ ಇಲ್ಲಿದೆ.

    MORE
    GALLERIES

  • 78

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ಫಲಿತಾಂಶ ಬಿಡುಗಡೆಯಾದ ಮೇಲೆ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ cbse.gov.in ಮತ್ತು results.cbse.nic.in ಲ್ಲಿ ಚೆಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

    MORE
    GALLERIES

  • 88

    CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್​ ಮಾಡಲು ಈ ಲಿಂಕ್ ಬಳಸಿ

    ವಿದ್ಯಾರ್ಥಿಗಳು ಕಡ್ಡಾಯವಾಗಿ ರೋಲ್ ನಂಬರ್, ಜನ್ಮದಿನಾಂಕ ವನ್ನು ನಮೂದಿಸಬೇಕು ಡಿಜಿ ಲಾಕರ್ ಅಪ್ಲಿಕೇಶನ್ ಬಳಕೆ ಮಾಡಿ ಫಲಿತಾಂಶ ನೋಡಲು ಅವಕಾಶ ಮಾಡಿಕೊಡಲಾಗಿದೆ.

    MORE
    GALLERIES